• search
  • Live TV

ಚಿತ್ರಗಳು; ಮುಂದುವರೆದ ರಷ್ಯಾ, ಉಕ್ರೇನ್‌ ನಡುವಿನ ಯುದ್ಧ

By Shiddalingesh S
| Published: Monday, March 7, 2022, 13:04 [IST]
ಚಿತ್ರಗಳು; ಮುಂದುವರೆದ ರಷ್ಯಾ, ಉಕ್ರೇನ್‌ ನಡುವಿನ ಯುದ್ಧ
1/6
ಉಕ್ರೇನ್‌ನಲ್ಲಿ ಯುದ್ಧದ ನಡುವೆಯೇ ಯುವತಿಯ ವಿವಾಹ ನಡೆದಿದೆ. ಕಿರೀಟದಂತೆ ವಧು ಸೈನಿಕರ ಹೆಲ್ಮೆಟ್ ಧರಿಸಿದಳು 

2/6
ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ದೆಹಲಿಗೆ ವಾಪಸ್ ಆದರು.

3/6
ಖಾರ್ಕೀವ್‌ ನಗರದಲ್ಲಿ ರಷ್ಯಾದ ರಾಕೆಟ್ ದಾಳಿಗೆ ವ್ಯಕ್ತಿ ಬಲಿಯಾಗಿದ್ದು, ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ 

4/6
ಇರ್ಫಿನ್ ನಗರದಲ್ಲಿ ರಷ್ಯಾದ ದಾಳಿಗೆ ಗುರಿಯಾದ ಮಹಿಳೆಯನ್ನು ಉಕ್ರೇನ್ ಸೈನಿಕರು ರಕ್ಷಣೆ ಮಾಡಿದರು. 

5/6
ರಷ್ಯಾ ಉಕ್ರೇನ್ ಯುದ್ಧ ವಿರೋಧಿಸಿ ಅಮೆರಿಕದ ಶ್ವೇತ ಭವನದ ಮುಂದೆ ಪ್ರತಿಭಟನೆ ನಡೆಸಿದರು 

6/6
ಯುದ್ಧ ಪೀಡಿತ ಉಕ್ರೇನ್‌ನಿಂದ ನಿರಾಶ್ರಿತರಾದವರು ಪೋಲೆಂಡ್‌ ಗಡಿಯತ್ತ ಆಗಮಿಸುತ್ತಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X