• search
  • Live TV

ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ

By Dheeraj K
| Published: Sunday, March 20, 2022, 12:23 [IST]
ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ
1/6
ಗ್ರಾಮದ ಯುವಕರು ಯುವತಿಯರ ವೇಷ ಧರಿಸಿ ಕುಣಿಯುತ್ತಿದ್ದರೆ ವಿಶೇಷ ಪೂಜೆ ಮೂಲಕ ಮಾರಮ್ಮನನ್ನು ಆರಾಧಿಸಲಾಗುತ್ತದೆ. ಸಾವಿರಾರು ಜನರು ಜಾತ್ರೆಗೆ ಸೇರುತ್ತಾರೆ.
ಗ್ರಾಮದ ಯುವಕರು ಯುವತಿಯರ ವೇಷ ಧರಿಸಿ ಕುಣಿಯುತ್ತಿದ್ದರೆ ವಿಶೇಷ ಪೂಜೆ ಮೂಲಕ ಮಾರಮ್ಮನನ್ನು...
ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ
2/6
ಯುವಕರು ಸೀರೆ, ಚೂಡಿದಾರ್, ಜೀನ್ಸ್, ಮಿಡಿ ಹೀಗೆ ವಿವಿಧ ಬಗೆಯ ವೇಷ ಭೂಷಣ ಧರಿಸಿ ನೃತ್ಯ ಮಾಡುತ್ತಾರೆ. ಜಾತ್ರೆಯ 15 ದಿನಗಳ ಕಾಲ ಮಾಂಸ ಮಾರಾಟ, ಸೇವನೆ ಮಾಡುವಂತಿಲ್ಲ.
ಯುವಕರು ಸೀರೆ, ಚೂಡಿದಾರ್, ಜೀನ್ಸ್, ಮಿಡಿ ಹೀಗೆ ವಿವಿಧ ಬಗೆಯ ವೇಷ ಭೂಷಣ ಧರಿಸಿ ನೃತ್ಯ ಮಾಡುತ್ತಾರೆ....
ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ
3/6
ಜಾತ್ರೆ ಸಮಯದಲ್ಲಿ ಪೌರಾಣಿಕ ನಾಟಕಧಾರಿಗಳ ವೇಷ  ಸೇರಿದಂತೆ ನಾನಾ ವೇಷಗಳ ತೊಟ್ಟ ಯುವ ಸಮುದಾಯ ತಮಟೆಯ ಸದ್ದಿಗೆ ದೊಣ್ಣೆಗಳನ್ನು ಬೀಸುತ್ತಾ ನರ್ತಿಸುತ್ತದೆ.
ಜಾತ್ರೆ ಸಮಯದಲ್ಲಿ ಪೌರಾಣಿಕ ನಾಟಕಧಾರಿಗಳ ವೇಷ  ಸೇರಿದಂತೆ ನಾನಾ ವೇಷಗಳ ತೊಟ್ಟ ಯುವ ಸಮುದಾಯ ತಮಟೆಯ...
ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ
4/6
ಎರಡು ವರ್ಷಗಳಿಗೊಮ್ಮೆ ರಮ್ಮನಹಳ್ಳಿ ಗ್ರಾಮದೇವತೆ ಲಕ್ಷ್ಮಿದೇವಿ ಮಾರಮ್ಮನ ಜಾತ್ರೆ ವಿಶೇಷವಾಗಿ ನಡೆಯುತ್ತದೆ. 
ಎರಡು ವರ್ಷಗಳಿಗೊಮ್ಮೆ ರಮ್ಮನಹಳ್ಳಿ ಗ್ರಾಮದೇವತೆ ಲಕ್ಷ್ಮಿದೇವಿ ಮಾರಮ್ಮನ ಜಾತ್ರೆ ವಿಶೇಷವಾಗಿ...
ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ
5/6
ಈ ಜಾತ್ರೆಯಲ್ಲಿ ಪುರುಷರು ಮಹಿಳೆಯರ ವೇಷ ಧರಿಸಿ ತಮಟೆ ನಾದಕ್ಕೆ ತಕ್ಕಂತೆ ಕುಣಿಯುವುದು ಈ ಜಾತ್ರೆಯ ವಿಶೇಷವಾಗಿದೆ. 
ಈ ಜಾತ್ರೆಯಲ್ಲಿ ಪುರುಷರು ಮಹಿಳೆಯರ ವೇಷ ಧರಿಸಿ ತಮಟೆ ನಾದಕ್ಕೆ ತಕ್ಕಂತೆ ಕುಣಿಯುವುದು ಈ ಜಾತ್ರೆಯ...
ಚಿತ್ರಗಳು; ವಿಶೇಷವಾಗಿ ನಡೆಯುವ ರಮ್ಮನಹಳ್ಳಿಯ ಜಾತ್ರೆ
6/6
ಮೈಸೂರು ಸಮೀಪದ ರಮ್ಮನಹಳ್ಳಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ವಿಭಿನ್ನ ಮತ್ತು ವಿಶಿಷ್ಟವಾಗಿದೆ. 
ಮೈಸೂರು ಸಮೀಪದ ರಮ್ಮನಹಳ್ಳಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ವಿಭಿನ್ನ ಮತ್ತು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X