bredcrumb

ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

By Shiddalingesh S
| Updated: Thursday, September 16, 2021, 11:01 [IST]
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
1/7
ಪ್ರಧಾನಿ ನರೇಂದ್ರ ಮೋದಿ ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಇಂದು ಹೊಸ ಸಂಸದ್ ಟಿವಿ ಉದ್ಘಾಟನೆ ಮಾಡಿದ್ದಾರೆ
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
2/7
ಸಂಸತ್‌ನಲ್ಲಿ ನಡೆದ ಸಂಸದ್ ಟಿವಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
3/7
ಸಂಸದ್ ಟಿವಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತು
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
4/7
ಸಂಸದ್ ಟಿವಿ ಉದ್ಘಾಟನಾ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಜತೆ ಪ್ರಧಾನಿ ಮೋದಿ ಮಾತು
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
5/7
ಸಂಸತ್‌ನಲ್ಲಿ ಸಂಸದ್ ಟಿವಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತು
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
6/7
ಸಂಸದ್ ಟಿವಿ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತೆರಳುತ್ತಿರುವುದು
ಚಿತ್ರಗಳು: ನೂತನ 'ಸಂಸದ್ ಟಿವಿ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
7/7
ಸಂಸದ್ ಟಿವಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X