• search
  • Live TV

ಚಿತ್ರಗಳು; ಬಕ್ರೀದ್ ಹಬ್ಬದ ಆಚರಣೆಗೆ ಸಿದ್ಧತೆಗಳು

By Shiddalingesh S
| Published: Tuesday, July 20, 2021, 19:00 [IST]
ಚಿತ್ರಗಳು; ಬಕ್ರೀದ್ ಹಬ್ಬದ ಆಚರಣೆಗೆ ಸಿದ್ಧತೆಗಳು
1/5
ಭಾರತದಲ್ಲಿ ಬುಧವಾರ ಈದ್-ಉಲ್-ಅಧಾ (ಬಕ್ರೀದ್) ಆಚರಣೆ ಮಾಡಲಾಗುತ್ತದೆ. ಶ್ರೀನಗರದಲ್ಲಿ ಕುರಿಗಳ ವ್ಯಾಪಾರ ಜೋರಾಗಿ ನಡೆದಿದೆ. 
ಭಾರತದಲ್ಲಿ ಬುಧವಾರ ಈದ್-ಉಲ್-ಅಧಾ (ಬಕ್ರೀದ್) ಆಚರಣೆ ಮಾಡಲಾಗುತ್ತದೆ. ಶ್ರೀನಗರದಲ್ಲಿ ಕುರಿಗಳ ವ್ಯಾಪಾರ ಜೋರಾಗಿ...
Courtesy: ಪಿಟಿಐ
ಚಿತ್ರಗಳು; ಬಕ್ರೀದ್ ಹಬ್ಬದ ಆಚರಣೆಗೆ ಸಿದ್ಧತೆಗಳು
2/5
ಬಕ್ರೀದ್ ಹಬ್ಬದ ಬಳಿಕ ಮುಸ್ಲಿಂಮರು ವಾರ್ಷಿಕ ಹಜ್ ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ.

3/5
ಪ್ರಯಾಗ್‌ರಾಜ್‌ನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

4/5
ಗುರುಗ್ರಾಮದಲ್ಲಿ ಕುರಿಗಳ ಮಾರಾಟಕ್ಕೆ ವ್ಯಾಪಾರಿಗಳು ಕಾದು ಕುಳಿತಿದ್ದಾರೆ.

5/5
ಗೌಹಾತಿಯಲ್ಲಿ ಮುಸ್ಲಿಂ ಬಾಂಧವರು ಸಿಹಿ ತಿನಿಸುಗಳ ಖರೀದಿಯಲ್ಲಿ ತೊಡಗಿದ್ದಾರೆ. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X