bredcrumb

ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ

By Revanth Gowda
| Published: Friday, October 15, 2021, 20:21 [IST]
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
1/6
ಅಭಿಮನ್ಯು ಆನೆ 2ನೇ  ಬಾರಿಗೆ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿತು
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
2/6
ಸಚಿವ ಎಸ್. ಟಿ. ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪುಷ್ಪಾರ್ಚನೆ ಮಾಡಿದರು
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
3/6
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಿದರು
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
4/6
ಕೋವಿಡ್ ಕಾರಣದಿಂದಾರ ಅರಮನೆ ಆವರಣದಲ್ಲಿ ಮಾತ್ರ ಈ ಬಾರಿ ಜಂಬೂ ಸವಾರಿ ನಡೆಯಿತು
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
5/6
ಮೈಸೂರು ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ
ಚಿತ್ರಗಳು; ಮೈಸೂರು ದಸರಾ 2021 ಜಂಬೂ ಸವಾರಿ
6/6
ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಯಿತು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X