• search
  • Live TV

ಚಿತ್ರಗಳು; ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಸಂಭ್ರಮ

By Revanth Gowda
| Published: Sunday, October 10, 2021, 09:55 [IST]
ಚಿತ್ರಗಳು; ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಸಂಭ್ರಮ
1/6
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿ ನಡೆಯಿತು

2/6
ಸಾವಿರಾರು ಜನರು ಶ್ರೀರಂಗಪಟ್ಟಣ ದಸರಾವನ್ನು ಕಣ್ತುಂಬಿಕೊಂಡರು

3/6
2021ನೇ ಸಾಲಿನ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಕ್ಟೋಬರ್ 9 ರಿಂದ 3 ದಿನಗಳ ಕಾಲ ನಡೆಯಲಿದೆ

4/6
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ  ಸ್ವಾಮೀಜಿ ದಸರಾ ಉದ್ಘಾಟಿಸಿದರು

5/6
ವಿವಿಧ ಕಲಾತಂಡಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು

6/6
ಪಟಾಕಿ ಸದ್ದಿಗೆ ಗೋಪಾಲಸ್ವಾಮಿ ಆನೆ ಬೆದರಿದ್ದು ಇದರಿಂದ ಜನರು ದಿಕ್ಕಪಾಲಾಗಿ ಓಡಿದರು

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X