bredcrumb

ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ

By Shiddalingesh S
| Published: Tuesday, January 4, 2022, 18:04 [IST]
ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
1/8
ನವದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ಟ್ರಾಫಿಕ್ ಜಾಮ್
ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
2/8
ಕೋಲ್ಕತ್ತಾದಲ್ಲಿ ಬೆಳಗಿನ ಜಾವ ಶೀತ ಗಾಳಿ ಮತ್ತು ಮಂಜಿನ ವಾತಾವರಣದಲ್ಲಿ ಜನರು ದೋಣಿ ಓಡಿಸುವ ದೃಶ್ಯ
ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
3/8
ಗುರುಗ್ರಾಮ್ ನಲ್ಲಿ ಬೆಳಿಗ್ಗೆ ಜನರು ಅಧಿಕ ಮಂಜು ಕಡಿಮೆ ಗೋಚರತೆಯ ನಡುವೆ ರೈಲ್ವೆ ಹಳಿಯನ್ನು ದಾಟುತ್ತಾರೆ.
ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
4/8

ನವದೆಹಲಿ ಮೈ ಕೊರೆಯುವ ಚಳಿಗೆ ವ್ಯಕ್ತಿಯೊಬ್ಬರು ಬೆಂಕಿಯಿಂದ ತಮ್ಮನ್ನು ಬೆಚ್ಚಗಾಗಿಸಿಕೊಳ್ಳುವ ಫೋಟೋ

ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
5/8

ಹೊಸದೆಹಲಿಯಲ್ಲಿ ಶೀತ ಚಳಿಗಾಲದ ಮುಂಜಾನೆ ಮಂಜಿನಲ್ಲಿ ಮಹಿಳೆಯ ದೃಶ್ಯ

 

ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
6/8
ಗುರುಗ್ರಾಮ್‌ನ ಲೀಸರ್ ವ್ಯಾಲಿ ಮೈದಾನದಲ್ಲಿ ಚಳಿ ಮತ್ತು ಮಂಜಿನ ನಡುವೆ ಯುವಕರ ಕ್ರಿಕೆಟ್ 
ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
7/8
ಹೊಸದಿಲ್ಲಿಯಲ್ಲಿ ಮಂಗಳವಾರ ಶೀತ ಗಾಳಿ, ಮಂಜಿನಿಂದಾಗಿ ಕಡಿಮೆ ಗೋಚರತೆಯ ನಡುವೆ ಜನರು ರೈಲ್ವೆ ಹಳಿಗಳ ಮೇಲೆ ಓಡಾಡುವ ದೃಶ್ಯ
ಫೋಟೋಗಳು: ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆ, ದೆಹಲಿಯಲ್ಲಿ ಶೀತ ಗಾಳಿ, ಮೈಕೊರೆಯುವ ಚಳಿ
8/8

ಪಾಟ್ನಾದಲ್ಲಿ ಮಂಜು ಕವಿದಿರುವ ಕಾರಣ ಕಡಿಮೆ ಗೋಚರತೆಯಿಂದ ಜನರು ಗಂಗಾ ನದಿಯ ದಡಕ್ಕೆ ದೋಣಿಯಲ್ಲಿ ಆಗಮಿಸಿದರು.

 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X