bredcrumb

ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ

By Shiddalingesh S
| Published: Wednesday, August 11, 2021, 16:04 [IST]
ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ
1/8
ಹಿಮಾಚಲಪ್ರದೇಶದ ರಿಕಾಂಗ್ ಪಿಯೋ- ಶಿಮ್ಲಾ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ
ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ
2/8
ಹಿಮಾಚಲಪ್ರದೇಶದಲ್ಲಿ ಭೂಕುಸಿತ, ಸ್ಥಳಕ್ಕೆ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿವೆ.
ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ
3/8
ಮಧ್ಯಾಹ್ನ 12.45ರ ಸುಮಾರಿಗೆ ಕಿನ್ನೌರ್ ಬಳಿ ಭೂ ಕುಸಿತ ಸಂಭವಿಸಿದೆ

4/8

5/8
ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭೂಕುಸಿತ ಉಂಟಾಗಿ 40 ಮಂದಿ ಸಿಲುಕಿಕೊಂಡಿದ್ದಾರೆ
ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ
6/8
ಕಿನ್ನೌರ್‌ನಲ್ಲಿ ಭೂಕಿಸಿತ, ಹೆಚ್ ಆರ್ ಸಿಟಿಸಿ ಸಾರಿಗೆ ಬಸ್, ಟ್ರಕ್, ಕಾರುಗಳು ಭೂಕುಸಿತದಿಂದ ಮಣ್ಣಿನಡಿ ಮುಚ್ಚಿಹೋಗಿವೆ.
ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ
7/8
ಮಧ್ಯಾಹ್ನ 12.45ರ ಸುಮಾರಿಗೆ ಕಿನ್ನೌರ್ ಬಳಿ ಭೂ ಕುಸಿತ ಸಂಭವಿಸಿದೆ
ಚಿತ್ರಗಳು: ಹಿಮಾಚಲಪ್ರದೇಶದ ಕಿನ್ನೌರ್‌ನಲ್ಲಿ ಭಾರಿ ಭೂಕುಸಿತ
8/8
ಹಿಮಾಚಲ ಪ್ರದೇಶದಲ್ಲಿ ಕಿನ್ನೌರ್‌ನಲ್ಲಿ ಭೂಕುಸಿತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X