bredcrumb

ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ

By Dheeraj K
| Published: Friday, March 18, 2022, 11:25 [IST]
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
1/7
ಜಮ್ಮುವಿನಲ್ಲಿ ಬಿಎಸ್‌ಎಫ್ ಯೋಧರು ಹೋಳಿ ಹಬ್ಬ ಆಚರಣೆ ಮಾಡಿದರು.
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
2/7
ಮಂಡಿಯಲ್ಲಿ ಯುವಕರು ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
3/7
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಹೋಳಿ ಆಚರಿಸಿದರು.
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
4/7
ಮಥುರಾದ ಬೃಂದಾವನ ದೇವಾಲಯದಲ್ಲಿ ಹೋಳಿ ಹಬ್ಬದ  ಸಂಭ್ರಮದಲ್ಲಿ ಮಹಿಳೆಯರು.
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
5/7
ಬಿಎಸ್‌ಎಫ್ ಯೋಧರು ಜಮ್ಮುವಿನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣ ಹಚ್ಚಿಕೊಂಡು ನೃತ್ಯ ಮಾಡಿದರು.
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
6/7
ಮಥುರಾದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಶ್ರೀಕಾಂತ್ ಶರ್ಮಾ ಹೋಳಿ ಹಬ್ಬದಲ್ಲಿ ಪಾಲ್ಗೊಂಡರು.
ಚಿತ್ರಗಳು; ಹೋಳಿ ಸಂಭ್ರಮ, ಬಣ್ಣ ಎರಚಿ ಸಂಭ್ರಮಿಸಿದ ಜನ
7/7
ಗೌಹಾತಿಯಲ್ಲಿಯ ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ವಿದ್ಯಾರ್ಥಿಗಳು ಬಣ್ಣ ಹಚ್ಚಿ ಹೋಳಿ ಆಚರಿಸಿ, ಸಂಭ್ರಮಿಸಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X