• search
  • Live TV

ಚಿತ್ರಗಳು; ಗುಡ್ಡ ಕುಸಿತ, ಹಳಿ ತಪ್ಪಿದ ರೈಲು

By Revanth Gowda
| Published: Friday, November 12, 2021, 12:21 [IST]
ಚಿತ್ರಗಳು; ಗುಡ್ಡ ಕುಸಿತ, ಹಳಿ ತಪ್ಪಿದ ರೈಲು
1/6
ತಮಿಳುನಾಡಿನ ತೆಪ್ಪೊಡಿ-ಸಿವಾಡಿ ನಡುವೆ ಕಣ್ಣೂರು- ಯಶವಂತಪುರ ನಡುವಿನ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ

2/6
ರೈಲು ಹಳಿಗೆ ಸಿಲುಕಿದ್ದ ಕಲ್ಲುಗಳನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ

3/6
ರೈಲಿನಲ್ಲಿದ್ದ 2,348 ಪ್ರಯಾಣಿಕರ ಸಂಚಾರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ

4/6
ಗುಡ್ಡ ಕುಸಿದಿದ್ದರಿಂದ ರೈಲು ಹಳಿ ಮೇಲೆ ಕಲ್ಲುಗಳು ಬಂದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ

5/6
ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪನೆ ಮಾಡಿದೆ

6/6
ಗುಡ್ಡ ಕುಸಿದಿದ್ದರಿಂದ ಶುಕ್ರವಾರ ಮುಂಜಾನೆ 3.45ರ ಸುಮಾರಿಗೆ ಚಲಿಸುತ್ತಿದ್ದ ರೈಲು ಹಳಿ ತಪ್ಪಿತು

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X