• search
  • Live TV

ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು

By Madhu Sudhan
| Published: Thursday, November 24, 2022, 23:33 [IST]
ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು
1/9
ಬಸವನಗುಡಿಯಲ್ಲಿ ನಡೆದ ಪರಿಷೆಯಲ್ಲಿ ಎಲ್ಲಿ ನೋಡಿದರೂ ಕೂಡ ಪುಟ್ಟ ಮಕ್ಕಳದ್ದೇ ದರ್ಬಾರ್‌ ಹೆಚ್ಚಾಗಿದ್ದು, ಮುಗ್ದವಾಗಿ ಮಾತನಾಡುತ್ತಾ ಜನರನ್ನು ತಮ್ಮತ್ತ ಸೆಳೆಯುತ್ತಲೇ ಇದ್ದರು. 
ಬಸವನಗುಡಿಯಲ್ಲಿ ನಡೆದ ಪರಿಷೆಯಲ್ಲಿ ಎಲ್ಲಿ ನೋಡಿದರೂ ಕೂಡ ಪುಟ್ಟ ಮಕ್ಕಳದ್ದೇ ದರ್ಬಾರ್‌ ಹೆಚ್ಚಾಗಿದ್ದು,...
ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು
2/9
ಕಾರ್ತಿಕ ಮಾಸದ ಅಂಗವಾಗಿ ಬಸವನಗುಡಿಯಲ್ಲಿ ನಡೆದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಜನಸಾಗರ ಹರಿದುಬಂದಿತ್ತು. 
ಕಾರ್ತಿಕ ಮಾಸದ ಅಂಗವಾಗಿ ಬಸವನಗುಡಿಯಲ್ಲಿ ನಡೆದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಜನಸಾಗರ ಹರಿದುಬಂದಿತ್ತು. 
ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು
3/9
ಈ ಬಾರಿಯ ಕಡಲೆಕಾಯಿ ಪರಿಷೆ ನವೆಂಬರ್‌ 21ರಿಂದ ಆರಂಭವಾಗಿದ್ದು, ನವೆಂಬರ್‌ 23ಕ್ಕೆ ಯಾವುದೇ ತೊಂದರೆಗಳಿಲ್ಲದೇ ಯಶಸ್ವಿಯಾಗಿ ಮುಕ್ತಾಯವಾಯಿತು. 
ಈ ಬಾರಿಯ ಕಡಲೆಕಾಯಿ ಪರಿಷೆ ನವೆಂಬರ್‌ 21ರಿಂದ ಆರಂಭವಾಗಿದ್ದು, ನವೆಂಬರ್‌ 23ಕ್ಕೆ ಯಾವುದೇ ತೊಂದರೆಗಳಿಲ್ಲದೇ...
ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು
4/9
ಇನ್ನು ಪರಿಷೆಯಲ್ಲಿ ಹೆಚ್ಚಾಗಿ ಮಕ್ಕಳು ವ್ಯಾಪಾರದಲ್ಲಿ ತೊಡಗಿದ್ದು, ಅದರಲ್ಲೂ ಬಡ ಕುಟುಂಬಗಳ ಮಕ್ಕಳು ವಿವಿಧ ಬಗೆಯ ಬಲೂನ್‌ಗಳನ್ನು ಮಾರಾಟ ಮಾಡಿ ಗಮನ ಸೆಳೆದರು. 
ಇನ್ನು ಪರಿಷೆಯಲ್ಲಿ ಹೆಚ್ಚಾಗಿ ಮಕ್ಕಳು ವ್ಯಾಪಾರದಲ್ಲಿ ತೊಡಗಿದ್ದು, ಅದರಲ್ಲೂ ಬಡ ಕುಟುಂಬಗಳ ಮಕ್ಕಳು ವಿವಿಧ...
ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು
5/9
ಅಷ್ಟೆ ಅಲ್ಲ ಬೆಂಗಳೂರು ನಗರದ ಜನರಿಗೆ ಜಾತ್ರೆಯ ದೃಶ್ಯವನ್ನು ತೆರೆದಿಡುವುದೇ ಈ ಕಡಲೆ ಪರಿ‍ಷೆಯ ಪ್ರಮುಖ ಪಾತ್ರವಾಗಿದೆ. 
ಅಷ್ಟೆ ಅಲ್ಲ ಬೆಂಗಳೂರು ನಗರದ ಜನರಿಗೆ ಜಾತ್ರೆಯ ದೃಶ್ಯವನ್ನು ತೆರೆದಿಡುವುದೇ ಈ ಕಡಲೆ ಪರಿ‍ಷೆಯ ಪ್ರಮುಖ...
ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಾಗಿದ್ದ ಮುಗ್ಧ ಮಕ್ಕಳ ಫೋಟೋಗಳು
6/9
ಪರಿಷೆ ಜನರಿಂದ ಕಳೆಗಟ್ಟಿದ್ದು, ನಗರದ ಜನತೆ ಪರಿಷೆಗೆ ಬಂದು ದೊಡ್ಡಗಣಪತಿ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಡವರ ಬಾದಾಮಿಯನ್ನು ಖರೀದಿಸಿ ಸವಿದರು. 
ಪರಿಷೆ ಜನರಿಂದ ಕಳೆಗಟ್ಟಿದ್ದು, ನಗರದ ಜನತೆ ಪರಿಷೆಗೆ ಬಂದು ದೊಡ್ಡಗಣಪತಿ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X