• search
  • Live TV

ನಿಮಗೆ ಈ 5 ಕನಸುಗಳು ಬಿದ್ದರೆ ಜಾಗ್ರತರಾಗಿರಿ

By Shiddalingesh S
| Published: Saturday, July 3, 2021, 17:30 [IST]
ನಿಮಗೆ ಈ 5 ಕನಸುಗಳು ಬಿದ್ದರೆ ಜಾಗ್ರತರಾಗಿರಿ
1/8
ಮನುಷ್ಯ ರಾತ್ರಿ ಮಲಗಿದಾಗ ಕನಸುಗಳು ಬೀಳುವುದು ಸಾಮಾನ್ಯ, ಕೆಲವೊಮ್ಮೆ ಆ ಕನಸುಗಳು ಶುಭವಾಗಬಹುದು, ಅಶುಭವೂ ಆಗಬಹುದು.

2/8
ನಿಮಗೆ ಕನಸಿನಲ್ಲಿ ಈ ರೀತಿಯ ಹುಳು ಕಾಣಿಸಿದರೆ ನಿಮ್ಮ ಸುತ್ತಮುತ್ತಲಿನ ಜನರಿಂದ ಜಾಗೃತರಾಗಿರಬೇಕು ಎಂದರ್ಥ.

3/8
ನಿಮಗೆ ಈ ರೀತಿಯ ಕನಸುಗಳು ಬಿದ್ದರೆ ಹುಷಾರಾಗಿರಿ

4/8
ನಿಮಗೆ ಕನಸಿನಲ್ಲಿ ಹಲ್ಲಿ ಕಾಣಿಸಿದರೆ ನೀವು ಶೀಘ್ರವೇ ಯಾವುದೋ ತೊಂದರೆಯಲ್ಲಿ ಸಿಲುಕಬಹುದು ಎಂದು ಅರ್ಥ

5/8
ನಿಮ್ಮ ಕನಿಸನಲ್ಲಿ ನಿಮಗೆ ನಿಮ್ಮ ಹಲ್ಲು ಬಿದ್ದಂತೆ ಕಾಣಿಸಿದರೆ ನಿಮಗೆ ಧನಹಾನಿಯಾಗಲಿದೆ ಎಂದು ಅರ್ಥ.

6/8
ಒಂದೊಮ್ಮೆ ನಿಮಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದನ್ನು ಕೆಲವರು ಶುಭವೆಂದು ಕೆಲವರು ಅಶುಭವೆಂದು ಹೇಳುತ್ತಾರೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X