• search
  • Live TV

ಚಿತ್ರಗಳು; ಈ ಮನೆಯಲ್ಲಿವೆ 100ಕ್ಕೂ ಅಧಿಕ ಗುಬ್ಬಚ್ಚಿಗಳು

By Dheeraj K
| Published: Sunday, March 20, 2022, 10:37 [IST]
ಚಿತ್ರಗಳು; ಈ ಮನೆಯಲ್ಲಿವೆ 100ಕ್ಕೂ ಅಧಿಕ ಗುಬ್ಬಚ್ಚಿಗಳು
1/5
ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನುಕೂಲ ಕಲ್ಪಿಸಿ, ಅವುಗಳಿಗೆ ಆಹಾರ, ನೀರನ್ನು ನೀಡಿ 100ಕ್ಕೂ ಅಧಿಕ ಗುಬ್ಬಚ್ಚಿಗಳಿಗೆ ಆಶ್ರಯ ನೀಡಿದ್ದಾರೆ. 
ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಅನುಕೂಲ ಕಲ್ಪಿಸಿ, ಅವುಗಳಿಗೆ ಆಹಾರ, ನೀರನ್ನು ನೀಡಿ 100ಕ್ಕೂ ಅಧಿಕ...
ಚಿತ್ರಗಳು; ಈ ಮನೆಯಲ್ಲಿವೆ 100ಕ್ಕೂ ಅಧಿಕ ಗುಬ್ಬಚ್ಚಿಗಳು
2/5
ಮರಸಪ್ಪರವಿ  ತಮ್ಮ ಪುಟ್ಟ ಮನೆಯ ಆವರಣದಲ್ಲಿ ಪುಟ್ಟ ಪಾರ್ಕ್ ನಿರ್ಮಾಣ ಮಾಡಿ ಮರದ ಕೊಂಬೆಗಳ, ಬೊಂಬಿನಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿದ್ದಾರೆ. 
ಮರಸಪ್ಪರವಿ  ತಮ್ಮ ಪುಟ್ಟ ಮನೆಯ ಆವರಣದಲ್ಲಿ ಪುಟ್ಟ ಪಾರ್ಕ್ ನಿರ್ಮಾಣ ಮಾಡಿ ಮರದ ಕೊಂಬೆಗಳ, ಬೊಂಬಿನಲ್ಲಿ...
ಚಿತ್ರಗಳು; ಈ ಮನೆಯಲ್ಲಿವೆ 100ಕ್ಕೂ ಅಧಿಕ ಗುಬ್ಬಚ್ಚಿಗಳು
3/5
ರಾಮನಗರ ಜಿಲ್ಲೆಯ ಕನಕಪುರ ನಗರದ ನಿವಾಸಿ ಮರಸಪ್ಪರವಿ ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳಿಗೆ ಆಶ್ರಯ ಕೊಟ್ಟಿದ್ದಾರೆ. 
ರಾಮನಗರ ಜಿಲ್ಲೆಯ ಕನಕಪುರ ನಗರದ ನಿವಾಸಿ ಮರಸಪ್ಪರವಿ ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳಿಗೆ ಆಶ್ರಯ ಕೊಟ್ಟಿದ್ದಾರೆ. 
ಚಿತ್ರಗಳು; ಈ ಮನೆಯಲ್ಲಿವೆ 100ಕ್ಕೂ ಅಧಿಕ ಗುಬ್ಬಚ್ಚಿಗಳು
4/5
ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡಲು ವಿಶ್ವದ ವಿವಿಧ ದೇಶಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. 
ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡಲು ವಿಶ್ವದ ವಿವಿಧ ದೇಶಗಳಲ್ಲಿ ಪ್ರಯತ್ನಗಳು...
ಚಿತ್ರಗಳು; ಈ ಮನೆಯಲ್ಲಿವೆ 100ಕ್ಕೂ ಅಧಿಕ ಗುಬ್ಬಚ್ಚಿಗಳು
5/5
ಅಳಿವಿನ ಅಂಚಿಗೆ ತಲುಪಿರುವ ಗುಬ್ಬಚ್ಚಿ ಸಂತತಿಯ ಉಳಿಸಲು ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನ ಆಚರಣೆ ಮಾಡಲಾಗುತ್ತದೆ. 
ಅಳಿವಿನ ಅಂಚಿಗೆ ತಲುಪಿರುವ ಗುಬ್ಬಚ್ಚಿ ಸಂತತಿಯ ಉಳಿಸಲು ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನ ಆಚರಣೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X