bredcrumb

ಚಿತ್ರಗಳು; ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ

By Dheeraj K
| Published: Monday, April 11, 2022, 15:53 [IST]
ಚಿತ್ರಗಳು; ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ
1/5
ಹೊಸಪೇಟೆ-ಹರಿಹರ (ದಾವಣಗೆರೆ ಮಾರ್ಗ) ಡೆಮು ರೈಲಿಗೆ ಚಾಲನೆ ಸಿಕ್ಕಿದೆ. 
ಚಿತ್ರಗಳು; ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ
2/5
ದಾವಣಗೆರೆ-ಹೊಸಪೇಟೆ ನಡುವೆ ಕಡಿಮೆ ದರದಲ್ಲಿ ವಿದ್ಯಾರ್ಥಿಗಳು, ಜನರು ಸಂಚಾರ ನಡೆಸಬಹುದಾಗಿದೆ. 
ಚಿತ್ರಗಳು; ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ
3/5
ಈ ರೈಲಿನಿಂದ ವಿಶ್ವವಿಖ್ಯಾತ ಹಂಪಿಗೆ ಆಗಮಿಸುವ ನೂರಾರು ಪ್ರವಾಸಿಗರಿಗೆ ಅನುಕೂಲವಾಗಲಿದೆ. 
ಚಿತ್ರಗಳು; ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ
4/5
ವಾರದಲ್ಲಿ 6 ದಿನಗಳ ಕಾಲ ಡೆಮು ರೈಲು ಹೊಸಪೇಟೆಯಿಂದ ಹರಿಹರಕ್ಕೆ (ದಾವಣಗೆರೆ ಮಾರ್ಗ) ಸಂಚಾರ ನಡೆಸಲಿದೆ.
ಚಿತ್ರಗಳು; ಹೊಸಪೇಟೆ-ದಾವಣಗೆರೆ ಡೆಮು ರೈಲಿಗೆ ಚಾಲನೆ
5/5
ವಿಜಯನಗರದ ಹೊಸಪೇಟೆ ರೈಲು ನಿಲ್ದಾಣದಲ್ಲಿ ಸಚಿವ ಆನಂದ್ ಸಿಂಗ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X