bredcrumb

ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದ ಮತ್ತು ಬಡ ಜನರು ಆಹಾರ ಸ್ವೀಕರಿಸಿದರು

By Shiddalingesh S
| Published: Monday, May 24, 2021, 11:18 [IST]
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದ ಮತ್ತು ಬಡ ಜನರು ಆಹಾರ ಸ್ವೀಕರಿಸಿದರು
1/5
ನವದೆಹಲಿಯ ಚಾಂದನಿ ಚೌಕ್‌ನಲ್ಲಿ ಕೋವಿಡ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮಾಜಿ ಅಂತಾರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್ ಮತ್ತು ರಾಷ್ಟ್ರಮಟ್ಟದ ಶೂಟರ್ ಗೌರವ್ ಶರ್ಮಾ ವಿತರಿಸಿದ ಆಹಾರವನ್ನು ಸ್ವೀಕರಿಸಲು ಮನೆಯಿಲ್ಲದ ಜನರು ಸರತಿ ಸಾಲಿನಲ್ಲಿ ನಿಂತರು.
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದ ಮತ್ತು ಬಡ ಜನರು ಆಹಾರ ಸ್ವೀಕರಿಸಿದರು
2/5
ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದವರು ಹಾಗೂ ಬಡವರು ಆಹಾರ ಸ್ವೀಕರಿಸಿದ ದೃಶ್ಯ
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದ ಮತ್ತು ಬಡ ಜನರು ಆಹಾರ ಸ್ವೀಕರಿಸಿದರು
3/5
ಮಾಜಿ ಅಂತಾರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್ ಗೌರವ್ ಶರ್ಮಾ ಅವರು ನವದೆಹಲಿಯ ಚಾಂದನಿ ಚೌಕ್‌ನಲ್ಲಿ ಕೋವಿಡ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಆಹಾರ ನೀಡಿದರು.
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದ ಮತ್ತು ಬಡ ಜನರು ಆಹಾರ ಸ್ವೀಕರಿಸಿದರು
4/5
ಮಾಜಿ ಅಂತಾರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್ ಮತ್ತು ರಾಷ್ಟ್ರಮಟ್ಟದ ಶೂಟರ್ ಗೌರವ್ ಶರ್ಮಾ ಅವರು ನವದೆಹಲಿಯ ಚಾಂದನಿ ಚೌಕ್‌ನಲ್ಲಿ ಕೋವಿಡ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದವರಿಗೆ ಆಹಾರವನ್ನು ವಿತರಿಸಿದರು.
ಚಿತ್ರಗಳು: ನವದೆಹಲಿಯಲ್ಲಿ ಕೋವಿಡ್- ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಮನೆಯಿಲ್ಲದ ಮತ್ತು ಬಡ ಜನರು ಆಹಾರ ಸ್ವೀಕರಿಸಿದರು
5/5
ನವದೆಹಲಿಯ ಚಾಂದನಿ ಚೌಕ್‌ನಲ್ಲಿ ಕೋವಿಡ್ ಪ್ರೇರಿತ ಲಾಕ್‌ಡೌನ್‌ನಿಂದಾಗಿ ಮನೆಯಿಲ್ಲದ ಜನರಿಗೆ ಮಾಜಿ ಅಂತಾರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್ ಮತ್ತು ರಾಷ್ಟ್ರಮಟ್ಟದ ಶೂಟರ್ ಗೌರವ್ ಶರ್ಮಾ ಆಹಾರ ಪೊಟ್ಟಣ ವಿತರಿಸುತ್ತಿರುವ ದೃಶ್ಯ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X