• search
  • Live TV

ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ

By Shiddalingesh S
| Published: Saturday, March 26, 2022, 14:49 [IST]
ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ
1/6
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಜಲಜೀವನ್ ಮಿಷನ್ - ಮನೆಮನೆಗೆ ಗಂಗೆ ಯೋಜನೆಯಡಿ 301 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕಕ್ಕೆ ಚಾಲನೆ ನೀಡಿದರು. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಜಲಜೀವನ್ ಮಿಷನ್ -...
ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ
2/6
ಜಿಲ್ಲಾಧಿಕಾರಿ ಡಾ. ಸಂಜಯ ಶೆಟ್ಟೆಣ್ಣವರ್, ಜಿಲ್ಲಾ ಪಂಚಾಯತ ಸಿಇಒ ಮಹಮ್ಮದ ರೋಷನ್ ಸೇರಿದಂತೆ ಇತರೆ ನಾಯಕರು ಉಪಸ್ಥಿತಿ 
ಜಿಲ್ಲಾಧಿಕಾರಿ ಡಾ. ಸಂಜಯ ಶೆಟ್ಟೆಣ್ಣವರ್, ಜಿಲ್ಲಾ ಪಂಚಾಯತ ಸಿಇಒ ಮಹಮ್ಮದ ರೋಷನ್ ಸೇರಿದಂತೆ ಇತರೆ...
ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ
3/6
ಲಕ್ಷ್ಮೀ ತೊಂಡಲಕರ್, ಶಂಬೋಜಿ‌ ಚವಾಣ ಸೇರಿದಂತೆ ಹಲವರಿಗೆ ಜಾತಿ, ಅಟ್ಲಾಸ್, ಪಹಣಿ ಪತ್ರಿಕೆ ನೀಡಿದರು. 
ಲಕ್ಷ್ಮೀ ತೊಂಡಲಕರ್, ಶಂಬೋಜಿ‌ ಚವಾಣ ಸೇರಿದಂತೆ ಹಲವರಿಗೆ ಜಾತಿ, ಅಟ್ಲಾಸ್, ಪಹಣಿ ಪತ್ರಿಕೆ ನೀಡಿದರು. 
ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ
4/6
ಶಿಗ್ಗಾವಿ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ ದಾಖಲೆಗಳನ್ನು ನೀಡುವ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ 
ಶಿಗ್ಗಾವಿ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ...
ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ
5/6
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಾರ್ವ ಜನಿಕರಿಂದ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಾರ್ವ ಜನಿಕರಿಂದ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ...
ಮನೆಮನೆಗೆ ಗಂಗೆ ಯೋಜನೆ: ನೀರು ಕುಡಿದು ಸಿಎಂ ಬೊಮ್ಮಾಯಿ ತಪಾಸಣೆ
6/6
ಹುಬ್ಬಳ್ಳಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ ಬಸವರಾಜ ಬೊಮ್ಮಾಯಿ
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X