bredcrumb

ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022

By Shiddalingesh S
| Published: Friday, March 18, 2022, 17:22 [IST]
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
1/7
ಇಂದು ಅಮೃತಸರದ ದುರ್ಗಿಯಾನ ದೇವಸ್ಥಾನದಲ್ಲಿ 'ಹೋಳಿ' ಹಬ್ಬದ ಸಂಭ್ರಮ
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
2/7
ಗುವಾಹಟಿಯ ಫ್ಯಾನ್ಸಿ ಬಜಾರ್‌ನಲ್ಲಿ ಬಣ್ಣಗಳ ಹಬ್ಬದ ಆಚರಣೆ
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
3/7
ಅಹಮದಾಬಾದ್‌ ದೇವಸ್ಥಾನದಲ್ಲಿ ಬಣ್ಣದಲ್ಲಿ ಮಿಂದೆದ್ದ ಜನರು
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
4/7
ಮಥುರಾ ಜಿಲ್ಲೆಯಲ್ಲಿ ಹೋಳಿ ಆಚರಣೆಯ ಭಾಗವಾಗಿ ಮಾಡುವ 'ಹೋಳಿಕಾ' ದಹನದ ವೇಳೆ ಆರಾಧಕರೊಬ್ಬರು ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆದರು.
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
5/7
ಅಹಮದಾಬಾದ್‌ನಲ್ಲಿ ಬಣ್ಣದೋಕುಳಿ
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
6/7
ಶ್ರೀನಗರದಲ್ಲಿ ಹೋಳಿ ಹಬ್ಬದ ಸಂಭ್ರಮ ಸಡಗರ, ಪರಸ್ಪರ ಬಣ್ಣ ಹಚ್ಚಕೊಂಡು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಸಂತಸಗೊಂಡರು.
ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಸಡಗರ ಮಾರ್ಚ್ 18, 2022
7/7
ಪಾಟ್ನಾದಲ್ಲಿ ಬಣ್ಣಗಳ ಹಬ್ಬ ಹೋಳಿಯದ್ದೇ ರಂಗು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X