• search
  • Live TV

ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ಮನೆ, ರಸ್ತೆಗಳೆಲ್ಲವೂ ಹಿಮಾವೃತ

By Shiddalingesh S
| Published: Friday, February 25, 2022, 11:55 [IST]
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ಮನೆ, ರಸ್ತೆಗಳೆಲ್ಲವೂ ಹಿಮಾವೃತ
1/10
ಕಳೆದ ಕೆಲವು ದಿನಗಳಿಂದ ಹಿಮಾಚಲಪ್ರದೇಶದಲ್ಲಿ ಭಾರಿ ಹಿಮಪಾತವುಂಟಾಗುತ್ತಿದೆ

Courtesy: ANI
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ಮನೆ, ರಸ್ತೆಗಳೆಲ್ಲವೂ ಹಿಮಾವೃತ
2/10
ಫೆಬ್ರವರಿ 27ರಂದು ಹಿಮಾಚಲಪ್ರದೇಶದಲ್ಲಿ ಹವಾಮಾನ ವೈಪರೀತ್ಯದ ಮುನ್ಸೂಚನೆ ನೀಡಲಾಗಿದೆ

3/10
ಹಿಮವು ಮನೆಗಳಿಂದ ಹಿಡಿದು ಬಟ್ಟೆಗಳವರೆಗೂ ಹೆಪ್ಪುಗಟ್ಟಿದೆ

4/10
ಭಾರಿ ಹಿಮಪಾತದಿಂದಾಗಿ ಬರುವ ಪ್ರವಾಸಿಗರಿಗೆ ವಾಕಿಂಗ್ ಪಾತ್ ಕೂಡ ಸಿಗುತ್ತಿಲ್ಲ, ರಸ್ತೆಗಳೆಲ್ಲವೂ ಹಿಮದಲ್ಲಿ ಹೂತು ಹೋಗಿವೆ
ಭಾರಿ ಹಿಮಪಾತದಿಂದಾಗಿ ಬರುವ ಪ್ರವಾಸಿಗರಿಗೆ ವಾಕಿಂಗ್ ಪಾತ್ ಕೂಡ ಸಿಗುತ್ತಿಲ್ಲ, ರಸ್ತೆಗಳೆಲ್ಲವೂ ಹಿಮದಲ್ಲಿ...
Courtesy: ANI
ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ, ಮನೆ, ರಸ್ತೆಗಳೆಲ್ಲವೂ ಹಿಮಾವೃತ
5/10
ಎತ್ತರದ ಸ್ಥಳಗಳಲ್ಲಿ ಮಳೆಯೊಂದಿಗೆ ಭಾರಿ ಹಿಮಪಾತ ಕಂಡುಬಂದಿದೆ

6/10
ಪರ್ವತಗಳ ಮೇಲೆ ಬೆಳೆಯುವ ಮರಗಳ ಮೇಲೆ ಹಿಮವು ಹೆಪ್ಪುಗಟ್ಟಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X