ಚಿತ್ರಗಳು; ವಿದ್ಯಾರ್ಥಿಗಳಿಂದ ಹಿಜಾಬ್, ಪರ ವಿರೋಧ ಪ್ರತಿಭಟನೆ
By Dheeraj K
| Published: Monday, February 7, 2022, 16:59 [IST]
1/5
ಚಿತ್ರಗಳು; ವಿದ್ಯಾರ್ಥಿಗಳಿಂದ ಹಿಜಾಬ್, ಪರ ವಿರೋಧ ಪ್ರತಿಭಟನೆ | Hijab Row Students Far And Against Protest Davanagere - Oneindia Kannada/photos/hijab-row-students-far-against-protest-davanagere-oi75146.html
ಹಿಜಾಬ್ ಪರವಾಗಿ ಮತ್ತು ವಿರುದ್ಧವಾಗಿ ದಾವಣಗೆರೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಿಜಾಬ್ ಪರವಾಗಿ ಮತ್ತು ವಿರುದ್ಧವಾಗಿ ದಾವಣಗೆರೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
2/5
ಚಿತ್ರಗಳು; ವಿದ್ಯಾರ್ಥಿಗಳಿಂದ ಹಿಜಾಬ್, ಪರ ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-row-students-far-against-protest-davanagere-oi75146.html#photos-1
ಹಿಜಾಬ್ ಧರಿಸಿ ಬಂದವರಿಗೆ ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಹಿಜಾಬ್ಗೆ ಅವಕಾಶ ನೀಡಿದರೆ ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಹಿಜಾಬ್ ಧರಿಸಿ ಬಂದವರಿಗೆ ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಹಿಜಾಬ್ಗೆ ಅವಕಾಶ ನೀಡಿದರೆ...
ಚಿತ್ರಗಳು; ವಿದ್ಯಾರ್ಥಿಗಳಿಂದ ಹಿಜಾಬ್, ಪರ ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-row-students-far-against-protest-davanagere-oi75146.html#photos-2
ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಿಜಾಬ್ ಪರವಾಗಿ ಪ್ರತಿಭಟಿಸಿದರು.
ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ವಿವಿಧ ಸಂಘಟನೆಗಳ...
ಚಿತ್ರಗಳು; ವಿದ್ಯಾರ್ಥಿಗಳಿಂದ ಹಿಜಾಬ್, ಪರ ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-row-students-far-against-protest-davanagere-oi75146.html#photos-3
ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹಿಜಾಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಕೇಸರಿ ಶಾಲು...
ಚಿತ್ರಗಳು; ವಿದ್ಯಾರ್ಥಿಗಳಿಂದ ಹಿಜಾಬ್, ಪರ ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-row-students-far-against-protest-davanagere-oi75146.html#photos-4
ಸೋಮವಾರ ದಾವಣಗೆರೆ ನಗರದ ಜಯ ವೃತ್ತದಲ್ಲಿ ಹಿಜಾಬ್ ಪರ, ವಿರೋಧ ಪ್ರತಿಭಟನೆ ನಡೆದವು.
ಸೋಮವಾರ ದಾವಣಗೆರೆ ನಗರದ ಜಯ ವೃತ್ತದಲ್ಲಿ ಹಿಜಾಬ್ ಪರ, ವಿರೋಧ ಪ್ರತಿಭಟನೆ ನಡೆದವು.