| Published: Tuesday, February 8, 2022, 10:07 [IST]
1/8
ಚಿತ್ರಗಳು: ಕರ್ನಾಟಕದಲ್ಲಿ ಹಿಜಾಬ್ ಪರ- ವಿರೋಧ ಪ್ರತಿಭಟನೆ | Hijab Pro- Against protests at Various Districts in Karnataka - Oneindia Kannada/photos/hijab-pro-against-protests-various-districts-in-karnataka-oi75183.html
ಬೆಂಗಳೂರಿನಲ್ಲಿ ಬುರ್ಖಾ ಮತ್ತು ಹಿಜಾಬ್ ಧರಿಸಿ ಭಿತ್ತಿಪತ್ರಗಳನ್ನು ಹಿಡಿದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಮುಸ್ಲಿಂ ಮಹಿಳೆಯರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಬುರ್ಖಾ ಮತ್ತು ಹಿಜಾಬ್ ಧರಿಸಿ ಭಿತ್ತಿಪತ್ರಗಳನ್ನು ಹಿಡಿದು ಮುಸ್ಲಿಂ...
ಚಿತ್ರಗಳು: ಕರ್ನಾಟಕದಲ್ಲಿ ಹಿಜಾಬ್ ಪರ- ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-pro-against-protests-various-districts-in-karnataka-oi75183.html#photos-1
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದನ್ನು...
ಚಿತ್ರಗಳು: ಕರ್ನಾಟಕದಲ್ಲಿ ಹಿಜಾಬ್ ಪರ- ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-pro-against-protests-various-districts-in-karnataka-oi75183.html#photos-2
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿದ್ದಕ್ಕಾಗಿ ಶಾಲಾ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರಿಂದ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ತಮ್ಮ ಶಾಲೆಯ ಹೊರಗೆ ಕುಳಿತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿದ್ದಕ್ಕಾಗಿ ಶಾಲಾ ಅಧಿಕಾರಿಗಳು ಪ್ರವೇಶ...
ಚಿತ್ರಗಳು: ಕರ್ನಾಟಕದಲ್ಲಿ ಹಿಜಾಬ್ ಪರ- ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-pro-against-protests-various-districts-in-karnataka-oi75183.html#photos-3
ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮುಂದೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡುವುದನ್ನು ವಿರೋಧಿಸಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಮುಂದೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗೆ...
ಚಿತ್ರಗಳು: ಕರ್ನಾಟಕದಲ್ಲಿ ಹಿಜಾಬ್ ಪರ- ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-pro-against-protests-various-districts-in-karnataka-oi75183.html#photos-4
ಚಿಕ್ಕಮಗಳೂರಿನ IDSG ಸರ್ಕಾರಿ ಕಾಲೇಜಿನ ಮುಂದೆ ರಾಜ್ಯ ಸರ್ಕಾರ ಅಥವಾ ಆಯಾ ಸಂಸ್ಥೆಗಳ ಆಡಳಿತ ಮಂಡಳಿಗಳು ನಿಗದಿಪಡಿಸಿದ ಸಮವಸ್ತ್ರವನ್ನು ಕಡ್ಡಾಯಗೊಳಿಸುವ ಸರ್ಕಾರದ ಆದೇಶದ ವಿರುದ್ಧ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಬೆಂಬಲಿಗ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರಿನ IDSG ಸರ್ಕಾರಿ ಕಾಲೇಜಿನ ಮುಂದೆ ರಾಜ್ಯ ಸರ್ಕಾರ ಅಥವಾ ಆಯಾ ಸಂಸ್ಥೆಗಳ ಆಡಳಿತ ಮಂಡಳಿಗಳು...
ಚಿತ್ರಗಳು: ಕರ್ನಾಟಕದಲ್ಲಿ ಹಿಜಾಬ್ ಪರ- ವಿರೋಧ ಪ್ರತಿಭಟನೆ Photos: HD Images, Pictures, News Pics - Oneindia Photos/photos/hijab-pro-against-protests-various-districts-in-karnataka-oi75183.html#photos-5
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿದ್ದಕ್ಕೆ ಶಾಲಾ ಅಧಿಕಾರಿಗಳು ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರೊಬ್ಬರು ಮಾತುಕತೆ ನಡೆಸಿದರು.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿದ್ದಕ್ಕೆ ಶಾಲಾ ಅಧಿಕಾರಿಗಳು ಪ್ರವೇಶ...