• search
  • Live TV

ಹಿಜಾಬ್ ವಿವಾದ; ದಾವಣಗೆರೆಯಲ್ಲಿ ಪೊಲೀಸ್ ಪಥ ಸಂಚಲನ

By Dheeraj K
| Published: Friday, February 11, 2022, 17:21 [IST]
ಹಿಜಾಬ್ ವಿವಾದ; ದಾವಣಗೆರೆಯಲ್ಲಿ ಪೊಲೀಸ್ ಪಥ ಸಂಚಲನ
1/5
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮಗೊಂಡ ಬಿ. ಬಸರಗಿ ಡಿವೈಎಸ್ಪಿ ಬಸವರಾಜ್ ಬಿ. ಎಸ್. ಮುಂತಾದವರು ಪಾಲ್ಗೊಂಡಿದ್ದರು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮಗೊಂಡ ಬಿ. ಬಸರಗಿ ಡಿವೈಎಸ್ಪಿ ಬಸವರಾಜ್ ಬಿ. ಎಸ್....
ಹಿಜಾಬ್ ವಿವಾದ; ದಾವಣಗೆರೆಯಲ್ಲಿ ಪೊಲೀಸ್ ಪಥ ಸಂಚಲನ
2/5
ದಾವಣಗೆರೆ, ಹರಿಹರದಲ್ಲಿ ಹಿಬಾಬ್ ವಿವಾದದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆದಿತ್ತು. ಇದರಿಂದಾಗಿ ಕಲಂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಯಾರೂ ಗುಂಪು ಸೇರಬಾರದು ಎಂದು ತಿಳಿಸಿದರು.
ದಾವಣಗೆರೆ, ಹರಿಹರದಲ್ಲಿ ಹಿಬಾಬ್ ವಿವಾದದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆದಿತ್ತು. ಇದರಿಂದಾಗಿ ಕಲಂ 144 ಸೆಕ್ಷನ್...
ಹಿಜಾಬ್ ವಿವಾದ; ದಾವಣಗೆರೆಯಲ್ಲಿ ಪೊಲೀಸ್ ಪಥ ಸಂಚಲನ
3/5
ದಾವಣಗೆರೆ ನಗರದಲ್ಲಿಯೂ ಹಿಜಾಬ್/ ಕೇಸರಿ ಶಾಲು ವಿವಾದದ ಸಂಬಂಧ ಸಾರ್ವಜನಿಕರಲ್ಲಿ ಆತ್ಮಸ್ತೈರ್ಯ ತುಂಬಲು ವಿವಿಧ ರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು.
ದಾವಣಗೆರೆ ನಗರದಲ್ಲಿಯೂ ಹಿಜಾಬ್/ ಕೇಸರಿ ಶಾಲು ವಿವಾದದ ಸಂಬಂಧ ಸಾರ್ವಜನಿಕರಲ್ಲಿ ಆತ್ಮಸ್ತೈರ್ಯ ತುಂಬಲು ವಿವಿಧ...
ಹಿಜಾಬ್ ವಿವಾದ; ದಾವಣಗೆರೆಯಲ್ಲಿ ಪೊಲೀಸ್ ಪಥ ಸಂಚಲನ
4/5
ದಾವಣಗೆರೆ ನಗರ, ಹರಿಹರ ಮತ್ತು ಮಲೆಬೆನ್ನೂರಿನಲ್ಲಿ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ. ಬಿ. ರಿಷ್ಯಂತ್ ಸಂಚರಿಸಿ ಹಿಜಾಬ್, ಕೇಸರಿ ಶಾಲು ವಿವಾದದ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. 
ದಾವಣಗೆರೆ ನಗರ, ಹರಿಹರ ಮತ್ತು ಮಲೆಬೆನ್ನೂರಿನಲ್ಲಿ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ...
ಹಿಜಾಬ್ ವಿವಾದ; ದಾವಣಗೆರೆಯಲ್ಲಿ ಪೊಲೀಸ್ ಪಥ ಸಂಚಲನ
5/5
ದಾವಣಗೆರೆಯ ಮಲೆಬೆನ್ನೂರು, ಹೊನ್ನಾಳಿಯಲ್ಲಿ ಹಿಜಾಬ್/ ಕೇಸರಿ ಶಾಲು ವಿವಾದದ ಸಂಬಂಧ ಸಾರ್ವಜನಿಕರಲ್ಲಿ ಆತ್ಮಸ್ತೈರ್ಯ ತುಂಬಲು ವಿವಿಧ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.
ದಾವಣಗೆರೆಯ ಮಲೆಬೆನ್ನೂರು, ಹೊನ್ನಾಳಿಯಲ್ಲಿ ಹಿಜಾಬ್/ ಕೇಸರಿ ಶಾಲು ವಿವಾದದ ಸಂಬಂಧ ಸಾರ್ವಜನಿಕರಲ್ಲಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X