bredcrumb

ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌

By Shiddalingesh S
| Published: Wednesday, February 9, 2022, 15:14 [IST]
High Schools & Colleges Closed For 3 Days In Karnataka, ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌
ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌
1/5
ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಕೂಡಾ ಬಂದ್‌ ಮಾಡಲಾಗಿದೆ. 
ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌
2/5
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಬಂದ್‌ ಮಾಡಲಾಗಿದೆ. 
ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌
3/5
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನದಂತೆ ರಾಜ್ಯದಲ್ಲಿ 3 ದಿನ ಪ್ರೌಢಶಾಲೆ,  ಕಾಲೇಜುಗಳು ಬಂದ್‌ 
ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌
4/5
ರಾಜ್ಯದಲ್ಲಿ ಹಿಜಾಬ್‌ ವಿವಾದ ಹಿಂಸಾಚಾರಕ್ಕೆ ತಿರುಗುತ್ತಿದ್ದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ರಾಜ್ಯದಲ್ಲಿ 3 ದಿನಗಳ ಕಾಲ ಪ್ರೌಢಶಾಲೆ ಮತ್ತು ಕಾಲೇಜುಗಳು ಬಂದ್‌ 
ಚಿತ್ರಗಳು: ಕರ್ನಾಟಕದಲ್ಲಿ 3 ದಿನ ಪ್ರೌಢಶಾಲೆ, ಕಾಲೇಜು ಬಂದ್‌
5/5
ಸರ್ಕಾರ ಹಿಜಾಬ್ ಅಥವಾ ಕೇಸರಿ ಪರವಾಗಿಲ್ಲ. ವಿದ್ಯಾರ್ಥಿಗಳು ರಸ್ತೆಗಳಲ್ಲಿ ತಮಗೆ ಬೇಕಾದುದನ್ನು ಧರಿಸಬಹುದು, ಆದರೆ ಶಾಲೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಶಾಲಾ-ಕಾಲೇಜುಗಳನ್ನು ಮುಚ್ಚಿದ್ದೇವೆ. ಈ ರಾಜಕೀಯದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ್‌ ಆರೋಪ ಮಾಡಿದ್ದಾರೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X