bredcrumb

ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ

By Dheeraj K
| Published: Sunday, December 19, 2021, 17:31 [IST]
ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
1/7
ಇಂದು ಬೆಳಿಗ್ಗೆ ದೆಹಲಿಯಿಂದ ಕೆಲವು ಚಿತ್ರಗಳು ಹೊರಬಂದಿವೆ, ಅದರಲ್ಲಿ ಜನರು ಚಳಿಗೆ ಬೆಂಕಿಯ ಬಳಿ ಕುಳಿತಿರುವುದನ್ನು ಕಾಣಬಹುದು.

2/7
ಶೀತವು ಇದೀಗ ಪ್ರಾರಂಭವಾಗಿದ್ದು ಡಿಸೆಂಬರ್ ಅಂತ್ಯದ ವೇಳೆಗ ತಾಪಮಾನವು ಮತ್ತಷ್ಟು ಕುಸಿಯಬಹುದು.
ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
3/7
ಹಠಾತ್ ಚಳಿ ಹೆಚ್ಚಾಗಲು ಕಾರಣ ಗುಡ್ಡಗಾಡು ಪ್ರದೇಶಗಳಲ್ಲಾದ ಹಿಮಪಾತ
ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
4/7

ದೆಹಲಿಯಿಂದ ಪಂಜಾಬ್ ವರೆಗೆ ತಣ್ಣನೆಯ ಗಾಳಿಯಿಂದಾಗಿ ತಾಪಮಾನದಲ್ಲಿ ತೀವ್ರ ಕುಸಿತವಾಗಿದೆ.

ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
5/7
ಮಾಲಿನ್ಯದ ಜತೆಗೆ ಚಳಿ ಎದುರಿಸುತ್ತಿರುವ ರಾಜಧಾನಿಯ ಜನ ಟೀ ಅಂಗಡಿಯ ಹೊರಗೆ ಕೈ ಬೆಚ್ಚಗಾಗುತ್ತಿರುವುದು ಕಂಡು ಬರುತ್ತಿದೆ.
ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
6/7
ಕೊರೊನದ ಮಧ್ಯೆ, ದೇಶದ ಅನೇಕ ಭಾಗಗಳಲ್ಲಿ ಚಳಿಯೋ ಚಳಿ, ಮುಸುಗಿದ ವಾತಾವರಣ
ಚಿತ್ರಗಳು: ದೆಹಲಿಯಲ್ಲಿ ಮೈಕೊರೆಯುವ ಚಳಿ: 4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ
7/7
ಇಂದು ಬೆಳಿಗ್ಗೆ ದೆಹಲಿಯಿಂದ ಕೆಲವು ಚಿತ್ರಗಳು ಹೊರಬಂದಿವೆ, ಅದರಲ್ಲಿ ಜನರು ಚಳಿಗೆ ಬೆಂಕಿಯ ಬಳಿ ಕುಳಿತಿರುವುದನ್ನು ಕಾಣಬಹುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X