• search
  • Live TV

ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ

By Shiddalingesh S
| Published: Friday, January 7, 2022, 20:53 [IST]
ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ
1/9
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬಳಿ 115 ಕಿಮೀ ದೂರದಲ್ಲಿರುವ ಪಟ್ನಿಟಾಪ್ ಬೆಟ್ಟದಲ್ಲಿ ಹಿಮಪಾತದ ನಂತರ ಹಿಮದಿಂದ ಆವೃತವಾದ ರಸ್ತೆ
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬಳಿ 115 ಕಿಮೀ ದೂರದಲ್ಲಿರುವ ಪಟ್ನಿಟಾಪ್ ಬೆಟ್ಟದಲ್ಲಿ ಹಿಮಪಾತದ ನಂತರ...
ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ
2/9
ಮಂಗಳವಾರ ಶ್ರೀನಗರದಲ್ಲಿ ಭಾರೀ ಹಿಮಪಾತ. ರಸ್ತೆ ತುಂಬಿಕೊಂಡ ಹಿಮದ ಮೇಲೆ ಪುರುಷರ ಓಡಾಟ.
ಮಂಗಳವಾರ ಶ್ರೀನಗರದಲ್ಲಿ ಭಾರೀ ಹಿಮಪಾತ. ರಸ್ತೆ ತುಂಬಿಕೊಂಡ ಹಿಮದ ಮೇಲೆ ಪುರುಷರ ಓಡಾಟ.
ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ
3/9
ಹಿಮಪಾತದ ಸಮಯದಲ್ಲಿ ಹುಡುಗನೊಬ್ಬ ರಸ್ತೆಯ ಮೇಲೆ ಆಟವಾಡುವ ಫೋಟೋ      
ಹಿಮಪಾತದ ಸಮಯದಲ್ಲಿ ಹುಡುಗನೊಬ್ಬ ರಸ್ತೆಯ ಮೇಲೆ ಆಟವಾಡುವ ಫೋಟೋ      
ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ
4/9
ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎರಡಕ್ಕೂ ಸಲಹೆಯನ್ನು ನೀಡಿದೆ.
ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎರಡಕ್ಕೂ ಸಲಹೆಯನ್ನು ನೀಡಿದೆ.
ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ
5/9
ಶ್ರೀನಗರ ಹಿಮಪಾತದ ಸಮಯದಲ್ಲಿ ಮಹಿಳೆಯೊಬ್ಬರು ಹಿಮದಿಂದ ಆವೃತವಾದ ರಸ್ತೆಯಲ್ಲಿ ನಡೆಯುತ್ತಿರುವ ದೃಶ್ಯ
ಶ್ರೀನಗರ ಹಿಮಪಾತದ ಸಮಯದಲ್ಲಿ ಮಹಿಳೆಯೊಬ್ಬರು ಹಿಮದಿಂದ ಆವೃತವಾದ ರಸ್ತೆಯಲ್ಲಿ ನಡೆಯುತ್ತಿರುವ ದೃಶ್ಯ
ಫೋಟೋಗಳು: ಶ್ರೀನಗರದಲ್ಲಿ ಇಂದು ಭಾರೀ ಹಿಮಪಾತ
6/9
ಹವಾಮಾನದಲ್ಲಿ ಭಾರೀ ಬದಲಾವಣೆಯಾಗುವ ಎಚ್ಚರಿಕೆ ನೀಡಲಾಗಿದೆ.
ಹವಾಮಾನದಲ್ಲಿ ಭಾರೀ ಬದಲಾವಣೆಯಾಗುವ ಎಚ್ಚರಿಕೆ ನೀಡಲಾಗಿದೆ.
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X