• search
  • Live TV

ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: ಚಿತ್ರಗಳನ್ನು ನೋಡಿ

By Dheeraj K
| Published: Thursday, February 3, 2022, 14:41 [IST]
ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: ಚಿತ್ರಗಳನ್ನು ನೋಡಿ
1/8
ಹವಾಮಾನ ಇಲಾಖೆಯ ಪ್ರಕಾರ ಇಂದು ಇಡೀ ದಿನ ಶಿಮ್ಲಾದ ಹವಾಮಾನ ಇದೇ ರೀತಿ ಇರುತ್ತದೆ. 

2/8
ಇಂದು ಬೆಳಗ್ಗೆ ಹಿಮಾಚಲ ಪ್ರದೇಶದಲ್ಲಿ ಮತ್ತೊಮ್ಮೆ ಹಿಮಪಾತ ಆರಂಭವಾಗಿದೆ. 

3/8
ಶಿಮ್ಲಾದಲ್ಲಿ ಗುರುವಾರ ಬೆಳಗ್ಗೆ ಭಾರೀ ಹಿಮಪಾತವಾಗಿದ್ದು, ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬಂದಿದೆ. 

4/8
ಶಿಮ್ಲಾದಲ್ಲಿ ಎಷ್ಟು ಹಿಮಪಾತವಾಗಿದೆಯೆಂದರೆ ಪರ್ವತಗಳ ಮೇಲಿನ ಮರಗಳು ಸಹ ಬಿಳಿ ಬಣ್ಣಕ್ಕೆ ತಿರುಗಿವೆ. 

5/8
ವಾಹನಗಳ ಮೇಲೂ ಮಂಜು ಮಾತ್ರ ಆವರಿಸಿದೆ. 

6/8
ಇಷ್ಟು ಮಾತ್ರವಲ್ಲದೆ ಫೆಬ್ರವರಿ 4ರಂದು ಭಾರೀ ಹಿಮಪಾತವಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X