• search
  • Live TV

ಮಹಾರಾಷ್ಟ್ರದಲ್ಲಿ ಚುರುಕಾದ ಮುಂಗಾರು; ಎಲ್ಲೆಲ್ಲೂ ಮಳೆ...

By Shiddalingesh S
| Published: Wednesday, July 14, 2021, 20:38 [IST]
ಮಹಾರಾಷ್ಟ್ರದಲ್ಲಿ ಚುರುಕಾದ ಮುಂಗಾರು; ಎಲ್ಲೆಲ್ಲೂ ಮಳೆ...
1/6
ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಭಾರೀ ಮಳೆ ದಾಖಲಾಗಿದೆ.

2/6
ಮುಂಬೈನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

3/6
ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕಾಗಿದ್ದು, ಭಾರೀ ಮಳೆಯಾಗುತ್ತಿದೆ.

4/6
ಮುಂಬೈನ ಸಿಯೋನ್ ಪ್ರದೇಶದಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾಗಿವೆ.

5/6
ದೆಹಲಿಯಲ್ಲಿ ಮಳೆ ಹೆಚ್ಚಾಗಿದ್ದು, ಪ್ರಗತಿ ಮೈದಾನ್ ಪ್ರದೇಶ ಜಲಾವೃತವಾಗಿದೆ.

6/6
ದೆಹಲಿಯನ್ನು ಮುಂಗಾರು ಆವರಿಸಿದ್ದು, ಎರಡು ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X