ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ
By Shiddalingesh S
| Published: Tuesday, October 19, 2021, 14:00 [IST]
1/9
ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ | Heavy Rain Lashes In Kerala - Oneindia Kannada/photos/heavy-rain-lashes-in-kerala-oi69661.html
ತಿರುವನಂತಪುರಂನಲ್ಲಿ ಭಾರೀ ಮಳೆಯಿಂದ ಜಲಾವೃತಗೊಂಡ ವೆಲ್ಲಾಯನಿ ಕಕ್ಕಮೂಲಾ ರಸ್ತೆಯಲ್ಲಿ ಸಾಕು ನಾಯಿ ಹೊತ್ತು ತಿರುಗುತ್ತಿರುವ ವ್ಯಕ್ತಿ
ತಿರುವನಂತಪುರಂನಲ್ಲಿ ಭಾರೀ ಮಳೆಯಿಂದ ಜಲಾವೃತಗೊಂಡ ವೆಲ್ಲಾಯನಿ ಕಕ್ಕಮೂಲಾ ರಸ್ತೆಯಲ್ಲಿ ಸಾಕು ನಾಯಿ ಹೊತ್ತು...
ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ Photos: HD Images, Pictures, News Pics - Oneindia Photos/photos/heavy-rain-lashes-in-kerala-oi69661.html#photos-1
ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಮತ್ತು ಕೇರಳ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸಿಬ್ಬಂದಿಯಿಂದ ಕಾವಲಿಯ ಭೂಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ
ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಮತ್ತು ಕೇರಳ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸಿಬ್ಬಂದಿಯಿಂದ ಕಾವಲಿಯ ಭೂಕುಸಿತ...
ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ Photos: HD Images, Pictures, News Pics - Oneindia Photos/photos/heavy-rain-lashes-in-kerala-oi69661.html#photos-2
ಕೊಟ್ಟಾಯಂ ಜಿಲ್ಲೆಯ ಕಾವಲಿಯಲ್ಲಿ ಭೂಕುಸಿತದ ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಮತ್ತು ಕೇರಳ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ
ಕೊಟ್ಟಾಯಂ ಜಿಲ್ಲೆಯ ಕಾವಲಿಯಲ್ಲಿ ಭೂಕುಸಿತದ ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಮತ್ತು ಕೇರಳ ಅಗ್ನಿಶಾಮಕ...
ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ Photos: HD Images, Pictures, News Pics - Oneindia Photos/photos/heavy-rain-lashes-in-kerala-oi69661.html#photos-3
ಕೊಟ್ಟಾಯಂನ ಪೂಂಜಾರ್ ನಲ್ಲಿ ಭಾರೀ ಮಳೆಯಿಂದಾಗಿ ಒಂದು ಬಸ್ ಜಲಾವೃತ ಪ್ರದೇಶದಲ್ಲಿ ಭಾಗಶಃ ಮುಳುಗಿರುವುದು
ಕೊಟ್ಟಾಯಂನ ಪೂಂಜಾರ್ ನಲ್ಲಿ ಭಾರೀ ಮಳೆಯಿಂದಾಗಿ ಒಂದು ಬಸ್ ಜಲಾವೃತ ಪ್ರದೇಶದಲ್ಲಿ ಭಾಗಶಃ ಮುಳುಗಿರುವುದು
5/9
ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ Photos: HD Images, Pictures, News Pics - Oneindia Photos/photos/heavy-rain-lashes-in-kerala-oi69661.html#photos-4
ಭಾರೀ ಮಳೆಯಿಂದಾಗಿ ಕೊಟ್ಟಾಯಂ ಜಿಲ್ಲೆಯ ಪ್ಲಾಪಲ್ಲಿ ಪಂಡಲಂನಲ್ಲಿ ಭೂಕುಸಿತದಿಂದ ಮಹಿಳೆಯೊಬ್ಬಳು ಮನೆ ಕಳೆದುಕೊಂಡು ಕಣ್ಣೀರು ಹಾಕುತ್ತಿರುವುದು
ಭಾರೀ ಮಳೆಯಿಂದಾಗಿ ಕೊಟ್ಟಾಯಂ ಜಿಲ್ಲೆಯ ಪ್ಲಾಪಲ್ಲಿ ಪಂಡಲಂನಲ್ಲಿ ಭೂಕುಸಿತದಿಂದ ಮಹಿಳೆಯೊಬ್ಬಳು ಮನೆ...
ಕೇರಳದಲ್ಲಿ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳ ಚಿತ್ರಣವನ್ನು ಫೋಟೋಗಳಲ್ಲಿ ನೋಡಿ Photos: HD Images, Pictures, News Pics - Oneindia Photos/photos/heavy-rain-lashes-in-kerala-oi69661.html#photos-5
ದೇವರನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣ
ದೇವರನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣ