ಚಿತ್ರಗಳು; ಸಾಗರದಲ್ಲಿ ಭಾರೀ ಮಳೆ ಅಪಾರ ಹಾನಿ | Heavy Rain In Shivamogga District Sagar - Oneindia Kannada/photos/heavy-rain-in-shivamogga-district-sagar-oi65136.html
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಭಾರೀ ಮಳೆಯಾಗುತ್ತಿದೆ. ಕುಗ್ವೆ ಗ್ರಾಮದಲ್ಲಿ ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿದೆ
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಭಾರೀ ಮಳೆಯಾಗುತ್ತಿದೆ. ಕುಗ್ವೆ ಗ್ರಾಮದಲ್ಲಿ ತೋಟ ಹಾಗೂ ಗದ್ದೆಗಳಿಗೆ ನೀರು...
ಚಿತ್ರಗಳು; ಸಾಗರದಲ್ಲಿ ಭಾರೀ ಮಳೆ ಅಪಾರ ಹಾನಿ Photos: HD Images, Pictures, News Pics - Oneindia Photos/photos/heavy-rain-in-shivamogga-district-sagar-oi65136.html#photos-1
ಸಾಗರ-ತಾಳಗುಪ್ಪ ನಡುವಿನ ರೈಲು ಮಾರ್ಗ ಜಲಾವೃತವಾಗಿದೆ. ರೈಲುಗಳು ಸಾಗರದಿಂದ ಸಂಚಾರ ನಡೆಸುತ್ತಿವೆ
ಸಾಗರ-ತಾಳಗುಪ್ಪ ನಡುವಿನ ರೈಲು ಮಾರ್ಗ ಜಲಾವೃತವಾಗಿದೆ. ರೈಲುಗಳು ಸಾಗರದಿಂದ ಸಂಚಾರ ನಡೆಸುತ್ತಿವೆ
3/6
ಚಿತ್ರಗಳು; ಸಾಗರದಲ್ಲಿ ಭಾರೀ ಮಳೆ ಅಪಾರ ಹಾನಿ Photos: HD Images, Pictures, News Pics - Oneindia Photos/photos/heavy-rain-in-shivamogga-district-sagar-oi65136.html#photos-2
ಕುಗ್ವೆ ಗ್ರಾಮದಲ್ಲಿ ಗದ್ದೆ ಮತ್ತು ಅಡಿಕೆ ತೋಟ ಸಂಪೂರ್ಣವಾಗಿ ಜಲಾವೃತವಾಗಿವೆ
ಕುಗ್ವೆ ಗ್ರಾಮದಲ್ಲಿ ಗದ್ದೆ ಮತ್ತು ಅಡಿಕೆ ತೋಟ ಸಂಪೂರ್ಣವಾಗಿ ಜಲಾವೃತವಾಗಿವೆ
4/6
ಚಿತ್ರಗಳು; ಸಾಗರದಲ್ಲಿ ಭಾರೀ ಮಳೆ ಅಪಾರ ಹಾನಿ Photos: HD Images, Pictures, News Pics - Oneindia Photos/photos/heavy-rain-in-shivamogga-district-sagar-oi65136.html#photos-3
ಸಾಗರದ ವಿನೋಬ ನಗರಕ್ಕೆ ಮಳೆ ನೀರು ನುಗ್ಗಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ
ಸಾಗರದ ವಿನೋಬ ನಗರಕ್ಕೆ ಮಳೆ ನೀರು ನುಗ್ಗಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ
5/6
ಚಿತ್ರಗಳು; ಸಾಗರದಲ್ಲಿ ಭಾರೀ ಮಳೆ ಅಪಾರ ಹಾನಿ Photos: HD Images, Pictures, News Pics - Oneindia Photos/photos/heavy-rain-in-shivamogga-district-sagar-oi65136.html#photos-4
ಮಲೆನಾಡಿನಲ್ಲಿ ಪುಷ್ಯ ಮಳೆಯ ಅಬ್ಬರ ಮುಂದುವರೆದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ
ಮಲೆನಾಡಿನಲ್ಲಿ ಪುಷ್ಯ ಮಳೆಯ ಅಬ್ಬರ ಮುಂದುವರೆದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ
6/6
ಚಿತ್ರಗಳು; ಸಾಗರದಲ್ಲಿ ಭಾರೀ ಮಳೆ ಅಪಾರ ಹಾನಿ Photos: HD Images, Pictures, News Pics - Oneindia Photos/photos/heavy-rain-in-shivamogga-district-sagar-oi65136.html#photos-5
ಸಾಗರದ ಬಸವನಹೊಳೆ ಡ್ಯಾಂ ತುಂಬಿದ್ದು, ಮಳೆಯಿಂದ ಹಾನಿಗೊಳಗಾದ ಪ್ರದೇಶವನ್ನು ಶಾಸಕ ಹರತಾಳು ಹಾಲಪ್ಪ ವೀಕ್ಷಿಸಿದರು
ಸಾಗರದ ಬಸವನಹೊಳೆ ಡ್ಯಾಂ ತುಂಬಿದ್ದು, ಮಳೆಯಿಂದ ಹಾನಿಗೊಳಗಾದ ಪ್ರದೇಶವನ್ನು ಶಾಸಕ ಹರತಾಳು ಹಾಲಪ್ಪ...