bredcrumb

ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...

By Shiddalingesh S
| Published: Friday, July 16, 2021, 20:52 [IST]
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
1/7
ಮುಂಬೈನ ವಡಾಲಾದಲ್ಲಿ ಅಧಿಕ ಮಳೆಯಾಗುತ್ತಿದ್ದು, ಶುಕ್ರವಾರ ಸಂಜೆ ಕಂಡುಬಂದ ದೃಶ್ಯವಿದು...
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
2/7
ಮುಂಬೈ ನಗರದಲ್ಲಿ ಭಾರೀ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು.
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
3/7
ಮುಂಬೈನ ಗಾಂಧಿ ಮಾರುಕಟ್ಟೆ ಪ್ರದೇಶ ಮಳೆಯಿಂದ ಪಡೆದ ರೂಪವಿದು...
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
4/7
ಮುಂಬೈನಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರೈಲ್ವೆ ಟ್ರ್ಯಾಕ್‌ಗಳ ಮೇಲೂ ಮಳೆ ನೀರು ತುಂಬಿ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು.
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
5/7
ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕಾಗಿದ್ದು, ಮುಂಬೈ ನಗರದಲ್ಲಿ ಭಾರೀ ಮಳೆಯಾಗುತ್ತಿದೆ.
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
6/7
ಮುಂಬೈನಲ್ಲಿ ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರವೇ ಕಷ್ಟಕರವಾಗಿದೆ
ಮುಂಬೈನಲ್ಲಿ ಮಳೆಯೋ ಮಳೆ... ಅವಾಂತರ ಒಂದೆರಡಲ್ಲ...
7/7
ಮುಂಬೈನ ಗಾಂಧಿ ಮಾರುಕಟ್ಟೆ ಸಮೀಪ ಮಳೆಯಿಂದ ಕೆರೆಯಂತಾದ ರಸ್ತೆಗಳು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X