bredcrumb

ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...

By Shiddalingesh S
| Updated: Friday, July 23, 2021, 16:01 [IST]
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
1/10
ಭಾರೀ ಮಳೆಯಿಂದ ಮುಂಬೈ ನಗರದ ಪರಿಸ್ಥಿತಿ ಹೀಗಾಗಿದೆ
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
2/10
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಲ್ಲಿ ಸಿಲುಕಿದವರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣೆ ಮಾಡಿದರು.
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
3/10
ಪ್ರವಾಹ ಪರಿಸ್ಥಿತಿ ನಿಭಾವಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
4/10
ಮುಂಬೈನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ರಸ್ತೆಗಳು ನದಿಗಳಂತಾಗಿವೆ.
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
5/10
ಪ್ರವಾಹದ ನಡುವೆ ಮನೆಗಳಲ್ಲೇ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಗಿದೆ
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
6/10
ಮಹಾರಾಷ್ಟ್ರದ ರಾಯಗಢದಲ್ಲಿ ಅಧಿಕ ಮಳೆಯಿಂದ ಪ್ರವಾಹ ಏರ್ಪಟ್ಟು ಮನೆಯೊಳಗೇ ನೀರು ನುಗ್ಗಿದೆ
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
7/10
40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ.
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
8/10
ಪ್ರವಾಹದಿಂದ ಆವೃತ್ತವಾದ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಕಾರ್ಯಾಚರಣೆ
ಚಿತ್ರಗಳು; 40 ವರ್ಷಗಳ ನಂತರ ಮಹಾರಾಷ್ಟ್ರದಲ್ಲಿ ರಣ ಮಳೆ ಸೃಷ್ಟಿಸಿರುವ ಅವಾಂತರ...
9/10
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X