• search
  • Live TV

ಚಿತ್ರಗಳು: ಚೆನ್ನೈನಲ್ಲಿ ವರುಣನ ಆರ್ಭಟ, ರಸ್ತೆಗಳು ಜಲಾವೃತ

By Shiddalingesh S
| Published: Saturday, November 27, 2021, 13:28 [IST]
ಚಿತ್ರಗಳು: ಚೆನ್ನೈನಲ್ಲಿ ವರುಣನ ಆರ್ಭಟ, ರಸ್ತೆಗಳು ಜಲಾವೃತ
1/8
ಚೆನ್ನೈನಲ್ಲಿ ಅಧಿಕ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ಥವಾಗಿರುವುದು

Courtesy: ANI Twitter Handle
ಚಿತ್ರಗಳು: ಚೆನ್ನೈನಲ್ಲಿ ವರುಣನ ಆರ್ಭಟ, ರಸ್ತೆಗಳು ಜಲಾವೃತ
2/8
ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪೆಟ್ರೋಲ್ ಬಂಕ್ ಮುಳುಗಿರುವ ದೃಶ್ಯ

3/8
ತಮಿಳುನಾಡಿನಲ್ಲಿ ಭಾರಿ ಮಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

4/8
ತಮಿಳುನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಮನೆಯಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣ

5/8
ಚೆನ್ನೈನಲ್ಲಿ ವರುಣನ ಆರ್ಭಟ, ರಸ್ತೆಗಳಲ್ಲಿ ನೀರಿನಲ್ಲಿ ಸಿಲುಕಿ ಜನರ ಪರದಾಟ

6/8
ಚೆನ್ನೈನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಹಲವು ಮನೆಗಳು ಜಲಾವೃತವಾಗಿವೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X