bredcrumb

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ

By Dheeraj K
| Updated: Friday, April 29, 2022, 15:01 [IST]
ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
1/10

2/10
ಮಹಾರಾಷ್ಟ್ರದಲ್ಲಿ 1 ರಿಂದ 9 ಹಾಗೂ 11ನೇ ತರಗತಿ ಶಾಲೆ-ಕಾಲೇಜುಗಳು ಮೇ 2 ರಿಂದ ಜೂನ್ 12ರವರೆಗೂ ರಜೆ ಇರಲಿವೆ, ವಿದರ್ಭದಲ್ಲಿ ಜೂನ್ 27ರ ನಂತರ ಶಾಲೆಗಳು ಪುನಾರಂಭವಾಗಲಿವೆ

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
3/10
ಮಧ್ಯಪ್ರದೇಶದಲ್ಲಿ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆ ಏಪ್ರಿಲ್ 29ರಿಂದಲೇ ಬೇಸಿಗೆ ರಜೆ ಘೋಷಿಸಿವೆ

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
4/10
ಪುದುಚೇರಿಯಲ್ಲಿ ಏಪ್ರಿಲ್ 30ರಿಂದಲೇ ಬೇಸಿಗೆ ರಜೆ ಆರಂಭವಾಗಲಿದೆ
ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
5/10
ಪಶ್ಚಿಮ ಬಂಗಾಳದಲ್ಲಿ ಮೇ 2ರಿಂದ ಶಾಲೆಗಳಿಗೆ ಬೇಸಿಗೆ ರಜೆ ಆರಂಭ 

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
6/10
ಒಡಿಶಾದಲ್ಲಿ ಏಪ್ರಿಲ್ 30ರಿಂದಲೇ ಬೇಸಿಗೆ ರಜೆ ಆರಂಭಿಸಿದ್ದು, 35 ದಿನಗಳವರೆಗೂ ರಜೆ ಘೋಷಿಸಲಾಗಿದೆ 

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
7/10
ಛತ್ತೀಸ್ ಗಢದಲ್ಲಿ ಈಗಾಗಲೇ ಬೇಸಿಗೆ ರಜೆ ಘೋಷಿಸಲಾಗಿದ್ದು, ಜೂನ್ 14ರವರೆಗೂ ಅದು ಚಾಲ್ತಿಯಲ್ಲಿರುತ್ತದೆ

ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
8/10
ಆಂಧ್ರ ಪ್ರದೇಶದಲ್ಲಿ ಮೇ 6 ರಿಂದ ಜುಲೈ 4ರವರೆಗೂ ಬೇಸಿಗೆ ರಜೆ ಘೋಷಣೆ 
ಬಿಸಿಲಿನ ತಾಪ ಏರಿಕೆ: ಅವಧಿಗೂ ಮೊದಲೇ ಬೇಸಿಗೆ ರಜೆ ಘೋಷಣೆ
9/10
ಭಾರತದಲ್ಲಿ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X