bredcrumb

ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ

By Shiddalingesh S
| Published: Thursday, January 13, 2022, 15:35 [IST]
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
1/8
ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಹಿಮದಿಂದ ಆವೃತವಾದ ಹಳ್ಳಿಯಲ್ಲಿ ಕೊವಿಡ್-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರದ ವೇಳೆ ಹುಡುಗಿಯೊಬ್ಬಳು COVID-19 ಲಸಿಕೆ ಸ್ವೀಕರಿಸುತ್ತಿರುವುದು 
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
2/8
ಗುರುಗ್ರಾಮ್‌ನಲ್ಲಿ ಕೊವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವಲಸಿಗರು ಅಂತರರಾಜ್ಯ ಬಸ್‌ಗಳಿಗಾಗಿ ಕಾಯುತ್ತಿರುವುದು 
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
3/8
ಬುದ್ಗಾಮ್ ಜಿಲ್ಲೆಯ ಹಿಮದಿಂದ ಆವೃತವಾದ ಹಳ್ಳಿಯಲ್ಲಿ ಮನೆ ಮನೆಗೆ ಪ್ರಚಾರದ ವೇಳೆ ಹುಡುಗಿಯೊಬ್ಬಳು COVID-19 ಲಸಿಕೆ ಪಡೆಯುತ್ತಿರುವುದು 
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
4/8
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕೊವಿಡ್-19 ಹರಡುವ ನಡುವೆ ಸಾಗರ್ ಯಾತ್ರಾರ್ಥಿಗಳಿಗೆ ಕೊವಿಡ್ ಶಿಷ್ಟಾಚಾರ ಪಾಲನೆಗೆ ಕಪಿಲ್ ಮುನಿ ದೇವಸ್ಥಾನದ ಹೊರಗೆ ಬ್ಯಾರಿಕೇಡ್ ವ್ಯವಸ್ಥೆ 
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
5/8
ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೊವಿಡ್-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರದ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಹಿಮದಿಂದ ಆವೃತವಾದ ಪಾದಚಾರಿ ಮಾರ್ಗದ ಮೂಲಕ ನಡೆದುಕೊಂಡು ಹೋಗುತ್ತಿರುವುದು 
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
6/8
ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಗ್ರಾಮದಲ್ಲಿ ಕೊವಿಡ್-19 ಲಸಿಕೆಗಾಗಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಪ್ರಚಾರ ನಡೆಸುತ್ತಿರುವುದನ್ನು ಮಕ್ಕಳು ನೋಡುತ್ತಿರುದು 
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
7/8
ಥಾಣೆಯಲ್ಲಿ ಒಬ್ಬ ನರ್ಸ್ ಆರೋಗ್ಯ ಕಾರ್ಯಕರ್ತರಿಗೆ COVID-19 ಲಸಿಕೆಯ ಬೂಸ್ಟರ್ ಡೋಸ್ ಅನ್ನು ನೀಡುತ್ತಿರುವುದು       
ಮಧ್ಯ ಕಾಶ್ಮೀರದಲ್ಲಿ ಆರೋಗ್ಯ ಕಾರ್ಯಕರ್ತರಿಂದ COVID-19 ಲಸಿಕೆಗಾಗಿ ಮನೆ ಮನೆಗೆ ಪ್ರಚಾರ
8/8
ಕರಾದ್‌ನಲ್ಲಿ ಕೊವಿಡ್-19 ಸಂತ್ರಸ್ತರ ಶವಸಂಸ್ಕಾರದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X