bredcrumb

ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ

By Gururaj S
| Published: Monday, December 5, 2022, 16:39 [IST]
ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ
1/6
ಸೋಮವಾರ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಹನುಮ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.
ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ
2/6
ಬಿಜೆಪಿ ನಾಯಕ, ವಸತಿ ಸಚಿವ ವಿ. ಸೋಮಣ್ಣ ಹನುಮ ಜಯಂತಿ ಅಂಗವಾಗಿ ಬೆಂಗಳೂರಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು.
ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ
3/6
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ, ಸಂಜೀವಿನಿ ನಗರ, ರಾಜಾಜಿನಗರ 6ನೇ ಬ್ಲಾಕ್ ಮತ್ತು ಸರಸ್ವತಿ ನಗರದ ದೇವಾಲಯಗಳಿಗೆ ವಿ. ಸೋಮಣ್ಣ ಭೇಟಿ ನೀಡಿದರು. 
ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ
4/6
ಗೋವಿಂದರಾಜನಗರ ಕ್ಷೇತ್ರದ ಶಾಸಕರಾಗಿರುವ ವಿ. ಸೋಮಣ್ಣ ಹನುಮ ಜಯಂತಿ ಅಂಗವಾಗಿ ದೇವಾಲಯಗಳಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು
ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ
5/6
ಹನುಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವ ವಿ. ಸೋಮಣ್ಣ, ದೇವರ ಆಶೀರ್ವಾದ ಪಡೆದರು.
ಹನುಮ ಜಯಂತಿ; ದೇವಾಲಯಕ್ಕೆ ಸಚಿವ ವಿ. ಸೋಮಣ್ಣ ಭೇಟಿ
6/6
ವಿ. ಸೋಮಣ್ಣ ಜೊತೆಗೆ ಬಿಜೆಪಿಯ ಹಲವಾರು ಕಾರ್ಯಕರ್ತರು ಸಹ ದೇವಾಲಯಕ್ಕೆ ಭೇಟಿ ನೀಡಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X