ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ
By Dheeraj K
| Published: Sunday, February 20, 2022, 13:29 [IST]
1/6
ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ | Groundbreaking Ceremony For Tungabhadraarathi Mantapa At Harihara Davanagere - Oneindia Kannada
/photos/groundbreaking-ceremony-for-tungabhadraarathi-mantapa-harihara-davanagere-oi75922.html
ಉತ್ತರ ಭಾರತದ ಕಾಶಿಯ ಗಂಗಾರತಿ ಮಾದರಿಯಲ್ಲಿ ಹರಿಹರದಲ್ಲಿಯೂ ಕೂಡ ತುಂಗಭದ್ರಾ ಆರತಿ ನೆರವೇರಲಿದೆ.
ಉತ್ತರ ಭಾರತದ ಕಾಶಿಯ ಗಂಗಾರತಿ ಮಾದರಿಯಲ್ಲಿ ಹರಿಹರದಲ್ಲಿಯೂ ಕೂಡ ತುಂಗಭದ್ರಾ ಆರತಿ ನೆರವೇರಲಿದೆ.
2/6
ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ Photos: HD Images, Pictures, News Pics - Oneindia Photos
/photos/groundbreaking-ceremony-for-tungabhadraarathi-mantapa-harihara-davanagere-oi75922.html#photos-1
ಸುಮಾರು 3೦ ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ಆರತಿ ಯೋಜನೆಯ 108 ಯೋಗ ಮಂಟಪಗಳ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು.
ಸುಮಾರು 3೦ ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ಆರತಿ ಯೋಜನೆಯ 108 ಯೋಗ ಮಂಟಪಗಳ ನಿರ್ಮಾಣ ಕಾಮಗಾರಿಗೆ...
3/6
ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ Photos: HD Images, Pictures, News Pics - Oneindia Photos
/photos/groundbreaking-ceremony-for-tungabhadraarathi-mantapa-harihara-davanagere-oi75922.html#photos-2
ಹರಿಹರ ಕ್ಷೇತ್ರ ಪುರಾಣ ಪ್ರಸಿದ್ಧ ಹರಿಹರೇಶ್ವರ ದೇವಾಲಯದಿಂದ ಪ್ರಸಿದ್ಧಿಯಾಗಿದೆ. ಇದೀಗ ಕಾಶಿಯ ಗಂಗಾರತಿ ಮಾದರಿಯ ತುಂಗಾರತಿ ಮೂಲಕ ಮತ್ತಷ್ಟು ಆಕರ್ಷಕ ಕೇಂದ್ರವಾಗಲಿದೆ.
ಹರಿಹರ ಕ್ಷೇತ್ರ ಪುರಾಣ ಪ್ರಸಿದ್ಧ ಹರಿಹರೇಶ್ವರ ದೇವಾಲಯದಿಂದ ಪ್ರಸಿದ್ಧಿಯಾಗಿದೆ. ಇದೀಗ ಕಾಶಿಯ ಗಂಗಾರತಿ...
4/6
ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ Photos: HD Images, Pictures, News Pics - Oneindia Photos
/photos/groundbreaking-ceremony-for-tungabhadraarathi-mantapa-harihara-davanagere-oi75922.html#photos-3
ಇದಕ್ಕಾಗಿ ನದಿ ತೀರದಲ್ಲಿ ಮಂಟಪಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಇದಕ್ಕಾಗಿ ನದಿ ತೀರದಲ್ಲಿ ಮಂಟಪಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
5/6
ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ Photos: HD Images, Pictures, News Pics - Oneindia Photos
/photos/groundbreaking-ceremony-for-tungabhadraarathi-mantapa-harihara-davanagere-oi75922.html#photos-4
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿತು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಶಂಕುಸ್ಥಾಪನೆ...
6/6
ಚಿತ್ರಗಳು; ತುಂಗಾಭದ್ರಾ ಆರತಿ ಯೋಜನೆಗೆ ಶಂಕುಸ್ಥಾಪನೆ Photos: HD Images, Pictures, News Pics - Oneindia Photos
/photos/groundbreaking-ceremony-for-tungabhadraarathi-mantapa-harihara-davanagere-oi75922.html#photos-5
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ತುಂಗಭದ್ರಾ ನದಿಯ ದಡದಲ್ಲಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ವರಾಹಾಚಾರ್ ನೇತೃತ್ವದಲ್ಲಿ ತುಂಗಾರತಿಯ ಮಂಟಪ ಸ್ಥಾಪನೆ ಶಂಕುಸ್ಥಾಪನೆ ನಡೆಯಿತು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ತುಂಗಭದ್ರಾ ನದಿಯ ದಡದಲ್ಲಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ವರಾಹಾಚಾರ್...