bredcrumb

ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ

By Shiddalingesh S
| Published: Saturday, August 20, 2022, 09:44 [IST]
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
1/7
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವಸ್ಥಾನಗಳಲ್ಲಿ ಅದ್ದೂರಿ ಅಲಂಕಾರ ಮಾಡಲಾಗಿತ್ತು.
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
2/7
ಮಥುರಾದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
3/7
ಅಮೃತಸರದಲ್ಲಿ ಜನ್ಮಾಷ್ಟಮಿ ಅಂಗವಾಗಿ ವಿದ್ಯುತ್‌ ದೀಪಗಳಿಂದ ಶೃಂಗರಿಸಲಾಗಿದ್ದ ಕೃಷ್ಣ ದೇವಾಲಯ. 
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
4/7
ಜೈಪುರದ ಕೃಷ್ಣ ಮಂದಿರದಲ್ಲಿ ಜನ್ಮಾಷ್ಟಮಿ ಸಂದರ್ಭದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. 
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
5/7
ಮಥುರಾದಲ್ಲಿ ಜನ್ಮಾಷ್ಟಮಿ ಅಂಗವಾಗಿ ಅದ್ಬುತವಾಗಿ ಅಂಲಕಾರ ಮಾಡಲಾಗಿತ್ತು. 
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
6/7
ನವದೆಹಲಿಯಲ್ಲಿರುವ ಲಕ್ಷ್ಮೀ ನಾರಾಯಣ ದೇವಾಲಯವನ್ನು ದೀಪಗಳಿಂದ ಅಲಂಕರಿಸಲಾಗಿದೆ. 
ದೇವಾಲಯಗಳಲ್ಲಿ ಮೊಳಗಿದ ಗೋವಿಂಧ ಭಜನೆ, ವಿದ್ಯುತ್‌ ದೀಪಗಳಿಂದ ಕಂಗೋಳಿಸಿದ ದೇವಾಲಯ
7/7
ಕಾನ್ಪುರದಲ್ಲಿರುವ ಕೃಷ್ಣ ದೇವಾಲಯದಲ್ಲಿ ಜನ್ಮಾಷ್ಟಮಿ ಅಂಗವಾಗಿ ಕಾರಂಜಿ ಪ್ರದರ್ಶನ ಜನಾಕರ್ಷನೀಯವಾಗಿತ್ತು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X