bredcrumb

ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌

By Shiddalingesh S
| Published: Friday, September 24, 2021, 19:36 [IST]
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
1/5
ವಕೀಲರ ಸಮವಸ್ತ್ರದಲ್ಲಿ ಗ್ಯಾಂಗ್‌ ಒಂದು ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ ಸಂದರ್ಭದ ಪೊಲೀಸರು ಕೂಡಾ ಪ್ರತಿದಾಳಿ ನಡೆಸಿದ್ದಾರೆ. 
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
2/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಯ ಬಳಿಕ ಮಾಧ್ಯಮ ಸಿಬ್ಬಂದಿಗಳು ಮಾತ್ರವಲ್ಲದೇ ಹಲವಾರು ಮಂದಿ ಆವರಣದ ಹೊರಗೆ ನೆರೆದಿದ್ದಾರೆ.
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
3/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಯ ಬಳಿಕ ಮಾಧ್ಯಮಗಳು ಆವರಣದ ಹೊರಗೆ ನೆರೆದಿದೆ. 
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
4/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಮೇಲೆ ಗುಂಡಿನ ದಾಳಿಯಾಗಿದ್ದು, ಗೋಗಿ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಚಿತ್ರಗಳು: ದೆಹಲಿ ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಶೂಟೌಟ್‌
5/5
ದೆಹಲಿ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ನ ಗುಂಡಿನ ದಾಳಿಗೆ ಗ್ಯಾಂಗ್‌ಸ್ಟರ್‌ ಜಿತೇಂದರ್‌ ಗೋಗಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X