• search
  • Live TV

ವಿವಿಧೆಡೆ ಗಂಗಾ ದಸರಾ 2021 ಆಚರಣೆ

By Revanth Gowda
| Published: Sunday, June 20, 2021, 18:03 [IST]
ವಿವಿಧೆಡೆ ಗಂಗಾ ದಸರಾ 2021 ಆಚರಣೆ
1/7
ವಾರಣಾಸಿ: ಗಂಗಾ ದಸರಾಕ್ಕೂ ಮುನ್ನ ಭಾರಿ ವರ್ಷಧಾರೆಯಲ್ಲಿ ಮಿಂದೆದ್ದ ವಾರಣಾಸಿಯ ಗಂಗಾ ತಟ

2/7
ವಾರಣಾಸಿ: ಕೋವಿಡ್ ಲಾಕ್ ಡೌನ್ ನಡುವೆ ಗಂಗಾ ದಸರಾ ನಿಮಿತ್ತ ನದಿ ತೀರಕ್ಕೆ ಆಗಮಿಸುವ ಭಕ್ತರನ್ನು ತಡೆದ ಪೊಲೀಸರು

3/7
ವಾರಣಾಸಿ: ನಮಾಮಿ ಗಂಗೆ ಕಾರ್ಯಕರ್ತರಿಂದ ಗಂಗಾ ದಸರಾ ಅಂಗವಾಗಿ ಗಂಗೆಗೆ ಜಲ ಅರ್ಪಣೆ ಮಾಡಿ ಪೂಜೆ

4/7
ಹರಿದ್ವಾರ: ಕೋವಿಡ್ ಲಾಕ್ ಡೌನ್ ಇರುವುದರಿಂದ ಭಕ್ತರಿಲ್ಲದೆ ಭಣಗುಟ್ಟಿದ ಹರ್ ಕಿ ಪೌರಿ

5/7
ಮಿರ್ಜಾಪುರ್: ಗಂಗಾ ದಸರಾ ಅಂಗವಾಗಿ ವಿಂಧ್ಯಾವಾಸಿನಿ ದೇಗುಲಕ್ಕೆ ಲಾಕ್ ಡೌನ್ ನಡುವೆಯೂ ಹರಿದು ಬಂದ ಭಕ್ತ ಸಾಗರ

6/7
ಸಿಯಾನ್: ಗಂಗಾ ದಸರಾ ಅಂಗವಾಗಿ  ಮನಶಾ ಮೂರ್ತಿ ಹೊತ್ತ ಪೂಜಾರಿಯೊಬ್ಬ ಕೆಳಗೆ ಮಲಗಿಸಿದ ಶಿಶುವನ್ನು ದಾಟಿದ ಚಿತ್ರ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X