By Shiddalingesh S
| Published: Saturday, February 5, 2022, 15:38 [IST]
1/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html
ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.
2/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-1
ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಫೆಬ್ರವರಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿರುತ್ತದೆ.
3/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-2
ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಂಡಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುರೇಂದರ್ ಪಾಲ್ ತಿಳಿಸಿದ್ದಾರೆ.
4/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-3
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತಿಯಾದ ಹಿಮಪಾತವಾಗಿದೆ
5/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-4
6/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-5
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತಿಯಾದ ಹಿಮಪಾತವಾಗಿದೆ
7/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-6
ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
8/8
ಚಿತ್ರಗಳು: ಶಿಮ್ಲಾದಲ್ಲಿ ಭಾರಿ ಹಿಮಪಾತ | Photos: Fresh Spell Of Snowfall In Shimla, Himachal Pradesh - Oneindia Kannada
/photos/photos-fresh-spell-of-snowfall-in-shimla-himachal-pradesh-oi75039.html#photos-7
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭಾರಿ ಹಿಮಪಾತವಾಗುತ್ತಿದೆ.