• search
  • Live TV

ಹಿಮಾಚಲದ ಧರ್ಮಶಾಲಾದಲ್ಲಿ ಜನಜೀವನ ನಲುಗಿಸಿ ಪ್ರವಾಹ

By Shiddalingesh S
| Published: Monday, July 12, 2021, 22:40 [IST]
ಹಿಮಾಚಲದ ಧರ್ಮಶಾಲಾದಲ್ಲಿ ಜನಜೀವನ ನಲುಗಿಸಿ ಪ್ರವಾಹ
1/6
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದೆ.

2/6
ಹಿಮಾಚಲದ ಧರ್ಮಶಾಲಾದಲ್ಲಿನ ಭಾಗ್‌ಸುನಾಗ್‌ನಲ್ಲಿ ಪ್ರವಾಹದಲ್ಲಿ ವಾಹನಗಳು ಕೊಚ್ಚಿಹೋಗಿದ್ದು, ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಹಿಮಾಚಲದ ಧರ್ಮಶಾಲಾದಲ್ಲಿನ ಭಾಗ್‌ಸುನಾಗ್‌ನಲ್ಲಿ ಪ್ರವಾಹದಲ್ಲಿ ವಾಹನಗಳು ಕೊಚ್ಚಿಹೋಗಿದ್ದು, ಜೆಸಿಬಿ...
ಹಿಮಾಚಲದ ಧರ್ಮಶಾಲಾದಲ್ಲಿ ಜನಜೀವನ ನಲುಗಿಸಿ ಪ್ರವಾಹ
3/6
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಿಂದ ಕುಲುಗೆ ಸಂಪರ್ಕಿಸುವ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ.

4/6
ಧರ್ಮಶಾಲಾದಲ್ಲಿ ಪ್ರವಾಹ ಸಂಭವಿಸಿದ್ದು, ಕಟ್ಟಡಗಳು ಕೊಚ್ಚಿಕೊಂಡು ಹೋಗುತ್ತಿವೆ.

5/6
ಧರ್ಮಶಾಲಾದಲ್ಲಿ ಪ್ರವಾಹದ ನಡುವೆ ಸಿಲುಕಿದ ವಾಹನಗಳು

6/6
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಭೂ ಕುಸಿತವಾಗಿದ್ದು, ಎನ್‌ಎಚ್-3 ರಸ್ತೆಯನ್ನು ಮುಚ್ಚಲಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಭೂ ಕುಸಿತವಾಗಿದ್ದು, ಎನ್‌ಎಚ್-3 ರಸ್ತೆಯನ್ನು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X