• search
  • Live TV

ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ

By Shiddalingesh S
| Published: Thursday, April 15, 2021, 13:02 [IST]
ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ
1/9
ರಂಜಾನ್ ಮಾಸ ಆರಂಭವಾಗಿದ್ದು, ದೆಹಲಿಯ ಜಮಾ ಮಸೀದಿಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.
ರಂಜಾನ್ ಮಾಸ ಆರಂಭವಾಗಿದ್ದು, ದೆಹಲಿಯ ಜಮಾ ಮಸೀದಿಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.
ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ
2/9
ಮುಸ್ಲಿಂ ವ್ಯಕ್ತಿಯೊಬ್ಬರು ಪವಿತ್ರ ರಂಜಾನ್ ತಿಂಗಳ ಉಪವಾಸದ ಮೊದಲ ದಿನ ದೆಹಲಿಯ ಜಮಾ ಮಸೀದಿಯಲ್ಲಿ ಇಫ್ತಾರ್ ಆಹಾರ ಕೂಟವನ್ನು ಏರ್ಪಡಿಸಿದ್ದರು.
ಮುಸ್ಲಿಂ ವ್ಯಕ್ತಿಯೊಬ್ಬರು ಪವಿತ್ರ ರಂಜಾನ್ ತಿಂಗಳ ಉಪವಾಸದ ಮೊದಲ ದಿನ ದೆಹಲಿಯ ಜಮಾ ಮಸೀದಿಯಲ್ಲಿ ಇಫ್ತಾರ್ ಆಹಾರ...
ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ
3/9
ದೆಹಲಿಯ ಜಮಾ ಮಸೀದಿಯಲ್ಲಿ ಪವಿತ್ರ ರಂಜಾನ್ ತಿಂಗಳ ಮೊದಲ ದಿನದಂದು ಇಫ್ತಾರ್ ಸಮಯದಲ್ಲಿ ಮುಸ್ಲಿಂ ಭಕ್ತರು ಉಪವಾಸ ನಿಲ್ಲಿಸಿದರು.
ದೆಹಲಿಯ ಜಮಾ ಮಸೀದಿಯಲ್ಲಿ ಪವಿತ್ರ ರಂಜಾನ್ ತಿಂಗಳ ಮೊದಲ ದಿನದಂದು ಇಫ್ತಾರ್ ಸಮಯದಲ್ಲಿ ಮುಸ್ಲಿಂ ಭಕ್ತರು ಉಪವಾಸ...
ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ
4/9
ಶ್ರೀನಗರದಲ್ಲಿ ಕೊವಿಡ್-19 ಶಿಷ್ಟಾಚಾರದಡಿ ಸಾಮಾಜಿಕ ಅಂತರ ಕಾಯ್ದುಕೊಂಡು ರಂಜಾನ್ ಪ್ರಾರ್ಥನೆ
ಶ್ರೀನಗರದಲ್ಲಿ ಕೊವಿಡ್-19 ಶಿಷ್ಟಾಚಾರದಡಿ ಸಾಮಾಜಿಕ ಅಂತರ ಕಾಯ್ದುಕೊಂಡು ರಂಜಾನ್ ಪ್ರಾರ್ಥನೆ
ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ
5/9
ಅಹ್ಮದಾಬಾದ್ ಜುಮ್ಮಾ ಮಸೀದಿಯಲ್ಲಿ ರಂಜಾನ್ ಮೊದಲ ದಿನದ ಪ್ರಾರ್ಥನೆ
ಅಹ್ಮದಾಬಾದ್ ಜುಮ್ಮಾ ಮಸೀದಿಯಲ್ಲಿ ರಂಜಾನ್ ಮೊದಲ ದಿನದ ಪ್ರಾರ್ಥನೆ
ಚಿತ್ರಗಳು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭ
6/9
ಗುವಾಹಟಿಯಲ್ಲಿ ರಂಜಾನ್ ಮಾಸದ ಮೊದಲ ದಿನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮುಸ್ಲಿಂ ಸಮುದಾಯದವರೊಂದಿಗೆ ಇಫ್ತಾರ್‌ನಲ್ಲಿ ಭಾಗಿಯಾಗಿದ್ದರು.
ಗುವಾಹಟಿಯಲ್ಲಿ ರಂಜಾನ್ ಮಾಸದ ಮೊದಲ ದಿನ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮುಸ್ಲಿಂ ಸಮುದಾಯದವರೊಂದಿಗೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X