• search
  • Live TV

ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ

By Shiddalingesh S
| Published: Friday, November 19, 2021, 14:33 [IST]
ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ
1/6
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ನವದೆಹಲಿಯ ಗಾಜಿಪುರ ಗಡಿಯಲ್ಲಿ ರೈತರು ಸಿಹಿ ಹಂಚಿಕೊಂಡರು 
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ನವದೆಹಲಿಯ...
ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ
2/6
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ಬೆನ್ನಲ್ಲೇ ಗಾಜಿಪುರ ಗಡಿಯಲ್ಲಿ ರೈತರು ಸಂಭ್ರಮಾಚರಣೆ ನಡೆಸಿದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ಬೆನ್ನಲ್ಲೇ ಗಾಜಿಪುರ ಗಡಿಯಲ್ಲಿ...
ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ
3/6
ನವದೆಹಲಿಯ ಗಾಜಿಪುರ ಗಡಿಯಲ್ಲಿ ಮೂರು ಕೃಷಿ ಕಾಯ್ದೆಗಳ ರದ್ದುಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಘೋಷಿಸುತ್ತಿದ್ದಂತೆ ರೈತರು ಪಟಾಕಿ ಸಿಡಿಸಿ ಖುಷಿ ಪಟ್ಟರು.
ನವದೆಹಲಿಯ ಗಾಜಿಪುರ ಗಡಿಯಲ್ಲಿ ಮೂರು ಕೃಷಿ ಕಾಯ್ದೆಗಳ ರದ್ದುಗೊಳಿಸುವ ಬಗ್ಗೆ ಪ್ರಧಾನಿ ಮೋದಿ...
ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ
4/6
ಕೃಷಿ ಕಾಯ್ದೆಗಳ ವಾಪಸ್ ಬಗ್ಗೆ ಪ್ರಧಾನಿ ಮೋದಿ ಘೋಷಿಸಿದ ನಂತರ ನವದೆಹಲಿಯ ಗಾಜಿಪುರ ಗಡಿಯಲ್ಲಿ ರೈತರ ಸಂಭ್ರಮ       
ಕೃಷಿ ಕಾಯ್ದೆಗಳ ವಾಪಸ್ ಬಗ್ಗೆ ಪ್ರಧಾನಿ ಮೋದಿ ಘೋಷಿಸಿದ ನಂತರ ನವದೆಹಲಿಯ ಗಾಜಿಪುರ ಗಡಿಯಲ್ಲಿ ರೈತರ...
ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ
5/6
ಕೇಂದ್ರ ಕೃಷಿ ಕಾನೂನುಗಳನ್ನು ರದ್ದು ಕುರಿತು ಪ್ರಧಾನಿ ಘೋಷಿಸುತ್ತಿದ್ದಂತೆ ಗಾಜಿಪುರ ಗಡಿಯಲ್ಲಿ ರೈತ ಸಂಭ್ರಮ 
ಕೇಂದ್ರ ಕೃಷಿ ಕಾನೂನುಗಳನ್ನು ರದ್ದು ಕುರಿತು ಪ್ರಧಾನಿ ಘೋಷಿಸುತ್ತಿದ್ದಂತೆ ಗಾಜಿಪುರ ಗಡಿಯಲ್ಲಿ ರೈತ...
ಕೃಷಿ ಕಾಯ್ದೆ ರದ್ದುಗೊಳಿಸುವುದಾಗಿ ಪ್ರಧಾನಿ ಘೋಷಿಸಿದ ನಂತರ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರ ಸಂಭ್ರಮ
6/6
ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಬಟಿಂಡಾದ ಗಿಲ್ ಪಟ್ಟಿ ಗ್ರಾಮದಲ್ಲಿ ರೈತರು ಸಂಭ್ರಮಿಸಿದರು.
ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಬಟಿಂಡಾದ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X