By Shiddalingesh S
| Published: Friday, May 27, 2022, 20:09 [IST]
1/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಓಂ ಪ್ರಕಾಶ್ ಚೌತಾಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ, 50 ಲಕ್ಷ ದಂಡ ವಿಧಿಸಲಾಗಿದೆ.
2/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-1
ಪಾಕಿಸ್ತಾನ ಮೇಲೆ ಕಂಟಕ , ಪೆಟ್ರೋಲ್ ಬೆಲೆ 30 ರೂಪಾಯಿ ಏರಿಕೆ ಮಾಡಿದ ನಂತರ ವಿದ್ಯುತ್ ಶುಲ್ಕ ವಿಪರೀತ ಏರಿಕೆಯಾಗಿದೆ.
3/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-2
ಭಾರತದಲ್ಲಿ 24 ಗಂಟೆಗಳಲ್ಲಿ 2,710 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿಯಾಗಿವೆ. ಪ್ರಸ್ತುತ ದೇಶದಲ್ಲಿ 15,814 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯವು ತಿಳಿಸಿದೆ.
4/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-3
ಪಾಕಿಸ್ತಾನ ಪೊಲೀಸರ ಎಲ್ಲಾ ಬಜೆಟ್ನ್ನು ಒಂದೇ ರ್ಯಾಲಿಯಲ್ಲಿ ಖರ್ಚು ಮಾಡಿದ್ದರು ಎಂದು ಮಾಜಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
5/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-4
ಮಾನ್ಸೂನ್ನ ಚಲನೆಯಲ್ಲಿ ಬದಲಾವಣೆಯಾಗಿದೆ, ಮುಂಗಾರು ಇನ್ನೂ ಕೇರಳ ತಲುಪಿಲ್ಲ ಎಂದು ಐಎಂಡಿಯು ಮಾಹಿತಿ ನೀಡಿದೆ.
6/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-5
ದೇಶದ ಅತಿದೊಡ್ಡ ಡ್ರೋನ್ ಉತ್ಸವವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಭಾರತವು ಜಾಗತಿಕ ಡ್ರೋನ್ ಹಬ್ ಆಗಬಹುದು ಎಂದು ಮೋದಿ ಕಾರ್ಯಕ್ರಮದಲ್ಲಿ ಹೇಳಿದರು.
7/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-6
26 ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನವು ಲಡಾಖ್ನಲ್ಲಿ ಶ್ಯೋಕ್ ನದಿಗೆ ವಾಹನ ಉರುಳಿ ಬಿದ್ದು 7 ಮಂದಿ ಸಾವನ್ನಪ್ಪಿದ್ದಾರೆ
8/8
Evening Bulletin, Watch Most Important news of the day in One click - Oneindia Kannada
/photos/evening-bulletin-watch-most-important-news-of-day-in-one-click-oi81242.html#photos-7
ಡ್ರಗ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಆರ್ಯನ್ ಖಾನ್ ತೊಂದರೆಗಳು ಮುಗಿದಿವೆ, ಮುಂಬೈನ ಎನ್ಸಿಬಿಯು ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.