bredcrumb

Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ

By Dheeraj K
| Published: Sunday, January 9, 2022, 18:33 [IST]
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
1/10
ತೆಲಂಗಾಣಕ್ಕೆ ಭೇಟಿ ನೀಡಿದ್ದ ಹಿಮಂತ ಬಿಸ್ವ ಶರ್ಮಾ ವಿವಾದಾತ್ಮಕ ಹೇಳಿಕೆ: ಬಾಬರ್-ಔರಂಗಜೇಬ್ ಮತ್ತು ನಿಜಾಮ ಈ ದೇಶದಲ್ಲಿ ಉಳಿಯುವುದಿಲ್ಲ ಎಂದ ಬಿಸ್ವ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
2/10
ಸಾಂಕ್ರಾಮಿಕ ರೋಗದ ನಡುವೆ ಬಜೆಟ್ ಅಧಿವೇಶನವನ್ನು ಸುರಕ್ಷಿತವಾಗಿಸುವ ಕಾರ್ಯ: ರಾಜ್ಯಸಭೆಯ 50 ಪ್ರತಿಶತ ನೌಕರರಿಗೆ ವರ್ಕ್ ಫ್ರಮ್‌ ಹೋಮ್‌ 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
3/10
ಡಿಸೆಂಬರ್ 26 ರಂದು ದೇಶದಲ್ಲಿ 'ವೀರ ಬಾಲ ದಿನ' ಆಚರಣೆ: ಪ್ರಧಾನಿ ಮೋದಿ ಮಹತ್ವದ ಘೋಷಣೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
4/10
25 ವರ್ಷಗಳ ನಂತರ, ಶತಮಾನೋತ್ಸವ ಆಚರಣೆ ಸಂದರ್ಭ ಭಾರತವು 10 ಟ್ರಿಲಿಯನ್ ಜಿಡಿಪಿ ಹೊಂದಿರುವ ದೇಶವಾಗಲಿದೆ ಎಂದು ಸರ್ಕಾರ ಹೇಳಿದೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
5/10
ಫುಂಚೋಕ್ ಸ್ಟಾಂಜಿನ್‌ರನ್ನು ಬಿಜೆಪಿ ಲಡಾಖ್ ರಾಜ್ಯಾಧ್ಯಕ್ಷರಾಗಿದ್ದು, ಲಕ್ಷದ್ವೀಪದ ಜವಾಬ್ದಾರಿ ಕೆ.ಎನ್.ಕಾಸ್ಮಿಕೋಯಗೆ ನೀಡಲಾಗಿದೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
6/10
ಬಿಜೆಪಿ ಸಂಸದ ವರುಣ್ ಗಾಂಧಿಗೆ ಕೋವಿಡ್‌ ತಗುಲಿದ್ದು, ಚುನಾವಣಾ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
7/10
ಯುಪಿಯಲ್ಲಿ ಕೊರೊನಾ ಸ್ಫೋಟ, ಒಂದೇ ದಿನದಲ್ಲಿ 7 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲು, ನಾಲ್ವರು ಸಾವು 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
8/10
ಬ್ರೆಜಿಲ್‌ನ ಜಲಪಾತದಲ್ಲಿ ಬೋಟಿಂಗ್ ವೇಳೆ ಭೀಕರ ಅವಘಡ ಸಂಭವಿಸಿದ್ದು, ಬೋಟ್ ಮೇಲೆ ಪರ್ವತ ಕುಸಿದಿದೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 9ರ ಪ್ರಮುಖ ಸುದ್ದಿ
9/10
ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕುವ 'ಸುಲ್ಲಿ ಡೀಲ್ಸ್' ಅಪ್ಲಿಕೇಶನ್‌ನ ಮಾಸ್ಟರ್‌ಮೈಂಡ್ ಇಂದೋರ್‌ನಲ್ಲಿ ಬಂಧನ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X