bredcrumb

Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ

By Dheeraj K
| Published: Sunday, January 23, 2022, 18:10 [IST]
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
1/10
ಬಿಜೆಪಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿ ಮಾಡಿದೆ. ಯೋಗಿ ಸರ್ಕಾರವು ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಿದೆ ಎಂದು ಅದಿತಿ ಸಿಂಗ್ ಹೇಳಿದ್ದಾರೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
2/10
ಓಮಿಕ್ರಾನ್ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
3/10
ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಯುವಕನನ್ನು ಪತ್ತೆ ಹಚ್ಚಿದ ಚೀನಾ ಸೇನೆ ಭಾರತೀಯ ಸೇನೆಗೆ ಮಾಹಿತಿ ನೀಡಿದೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
4/10
ರಾಜಸ್ಥಾನ ರಾಜ್ಯಪಾಲರು ಮತ್ತು ಕೇಂದ್ರ ಸಚಿವರ ಟ್ವಿಟ್ಟರ್ ಖಾತೆ ಹ್ಯಾಕ್‌: ಅರೇಬಿಕ್ ಭಾಷೆಯಲ್ಲಿ ಟ್ವೀಟ್
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
5/10
ಇಡಿ, ಸಿಬಿಐಗೆ ಸ್ವಾಗತ. ಕಳೆದ ಪಂಜಾಬ್ ಚುನಾವಣೆಯಲ್ಲೂ ದಾಳಿ ನಡೆಸಲಾಗಿತ್ತು ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆ. ಕೇಜ್ರಿವಾಲ್‌ ಕೂಡಾ ಇದೇ ರೀತಿ ಹೇಳಿಕೆ ನೀಡಿದ್ದಾರೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
6/10
ಗೋವಾದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ನಾನು ಬರೆದು ಕೊಡುತ್ತೇನೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
7/10
ಹವಾಮಾನ: ಜನವರಿಯಲ್ಲಿ ಮಳೆ 122 ವರ್ಷಗಳ ದಾಖಲೆಯನ್ನು ಮುರಿದಿದೆ. ವೈಷ್ಣೋ ದೇವಿಗೆ ಹೆಲಿಕಾಪ್ಟರ್ ಸೇವೆ ಸ್ಥಗಿತ ಮಾಡಲಾಗಿದೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
8/10
ಮಣಿಪುರ ಚುನಾವಣೆ: ಕಾಂಗ್ರೆಸ್ ಪಟ್ಟಿ ಬಳಿಕ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹರಿಯಲಾಗಿದೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 23ರ ಪ್ರಮುಖ ಸುದ್ದಿ
9/10
ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ: ದೇಶದ 4 ಕೋಟಿ ಜನರನ್ನು ಬಡತನಕ್ಕೆ ತಳ್ಳಲಾಗಿದೆ ಎಂದು ರಾಹುಲ್‌ ಆರೋಪ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X