bredcrumb

Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ

By Dheeraj K
| Published: Sunday, January 16, 2022, 18:39 [IST]
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
1/10
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 271202 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
2/10
ಗೋವಾದಲ್ಲಿ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆ 10-15 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಸಂಜಯ್ ರಾವತ್ ಘೋಷಣೆ ಮಾಡಿದ್ದಾರೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
3/10
ಕೊರೊನಾ ಲಸಿಕೆ ಅಭಿಯಾನಕ್ಕೆ ಒಂದು ವರ್ಷ ಪೂರ್ಣ: ಅಭಿನಂದಿಸಿದ ಅಮಿತ್‌ ಶಾ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
4/10
ಲಂಚ ಪ್ರಕರಣದಲ್ಲಿ ಗೇಲ್ ಮಾರುಕಟ್ಟೆ ನಿರ್ದೇಶಕ ಇಎಸ್ ರಂಗನಾಥನ್‌ರನ್ನು ಸಿಬಿಐ ಬಂಧಿಸಿದೆ. 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
5/10
ಕೋವಿಡ್‌ ಹೆಚ್ಚಳ ಹಿನ್ನೆಲೆ ತಮಿಳುನಾಡು ಸರ್ಕಾರ ಶಾಲೆಗಳನ್ನು ಮುಚ್ಚಿದೆ, ಪರೀಕ್ಷೆಗಳನ್ನು ಮುಂದೂಡಿದೆ
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
6/10
ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ ಸಾಧ್ಯತೆ 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
7/10
ಹವಾಮಾನ: ದೆಹಲಿಯಲ್ಲಿ ಚಳಿಯು 10 ವರ್ಷಗಳ ದಾಖಲೆಯನ್ನು ಮುರಿದಿದೆ, ಆರೆಂಜ್ ಅಲರ್ಟ್ ಘೋಷಣೆ 
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
8/10
ಕೋವಿಡ್ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ಶಾಲೆ ಮತ್ತು ಕಾಲೇಜುಗಳು ಜನವರಿ 23 ರವರೆಗೆ ಬಂದ್‌
Evening Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 16ರ ಪ್ರಮುಖ ಸುದ್ದಿ
9/10
ವಾರಾಂತ್ಯದ ಕರ್ಫ್ಯೂ ಮತ್ತು ಕಟ್ಟುನಿಟ್ಟಾದ ನಿರ್ಬಂಧಗಳಿಂದಾಗಿ ರಾಜ್ಯದಲ್ಲಿ ಕೊರೊನಾ ಹರಡುವಿಕೆ ಕಡಿಮೆ ಆಗಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X