Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ
By Dheeraj K
| Published: Friday, February 11, 2022, 19:14 [IST]
1/10
Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ | Evening Bulletin: Read February 11th Major News In One Click - Oneindia Kannada/photos/evening-bulletin-read-february-11th-major-news-in-one-click-oi75420.html
ಹಿಜಾಬ್ ವಿವಾದದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ರಾಷ್ಟ್ರೀಯ ಸಮಸ್ಯೆಯನ್ನಾಗಿಸಬೇಡಿ, ಅಗತ್ಯ ಬಂದಾಗ ಮಧ್ಯ ಪ್ರವೇಶ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಿಜಾಬ್ ವಿವಾದದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ರಾಷ್ಟ್ರೀಯ ಸಮಸ್ಯೆಯನ್ನಾಗಿಸಬೇಡಿ,...
Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ Photos: HD Images, Pictures, News Pics - Oneindia Photos/photos/evening-bulletin-read-february-11th-major-news-in-one-click-oi75420.html#photos-1
ಸೋನಿಯಾ ಗಾಂಧಿಯವರು ಸಂಸತ್ತಿನಲ್ಲಿ ಕಾಂಗ್ರೆಸ್ನ ನಿಲುವಿನ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಸೋನಿಯಾ ಆಪ್ತರು ಹೇಳಿದ್ದಾರೆ.
ಸೋನಿಯಾ ಗಾಂಧಿಯವರು ಸಂಸತ್ತಿನಲ್ಲಿ ಕಾಂಗ್ರೆಸ್ನ ನಿಲುವಿನ ಬಗ್ಗೆ ಪ್ರಮುಖ ನಿರ್ಧಾರಗಳನ್ನು...
Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ Photos: HD Images, Pictures, News Pics - Oneindia Photos/photos/evening-bulletin-read-february-11th-major-news-in-one-click-oi75420.html#photos-2
ಸಂಸತ್ತಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ವಿರುದ್ಧ ಸುಪ್ರಿಯಾ ಸುಳೆ ವಾಗ್ದಾಳಿ ನಡೆಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಂಸತ್ತಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ವಿರುದ್ಧ ಸುಪ್ರಿಯಾ ಸುಳೆ ವಾಗ್ದಾಳಿ ನಡೆಸಿದ್ದು ಸಾಮಾಜಿಕ...
Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ Photos: HD Images, Pictures, News Pics - Oneindia Photos/photos/evening-bulletin-read-february-11th-major-news-in-one-click-oi75420.html#photos-3
ಕೊರೊನಾ ಸಾಂಕ್ರಾಮಿಕ ಮುಗಿದಿಲ್ಲ, ಇನ್ನೂ ಹಲವು ರೂಪಾಂತರಗಳು ಬರಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದ್ದಾರೆ
ಕೊರೊನಾ ಸಾಂಕ್ರಾಮಿಕ ಮುಗಿದಿಲ್ಲ, ಇನ್ನೂ ಹಲವು ರೂಪಾಂತರಗಳು ಬರಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ...
Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ Photos: HD Images, Pictures, News Pics - Oneindia Photos/photos/evening-bulletin-read-february-11th-major-news-in-one-click-oi75420.html#photos-4
"ಯುಪಿ ಕೇರಳ ಆಗಲಿದೆ" ಎಂಬ ಸಿಎಂ ಯೋಗಿ ಹೇಳಿಕೆ ವಿರೋಧಿಸಿ ಲೋಕಸಭೆಯಿಂದ ಪ್ರತಿಪಕ್ಷಗಳ ಸಂಸದರಿಂದ ಸಭಾತ್ಯಾಗ
"ಯುಪಿ ಕೇರಳ ಆಗಲಿದೆ" ಎಂಬ ಸಿಎಂ ಯೋಗಿ ಹೇಳಿಕೆ ವಿರೋಧಿಸಿ ಲೋಕಸಭೆಯಿಂದ ಪ್ರತಿಪಕ್ಷಗಳ ಸಂಸದರಿಂದ ಸಭಾತ್ಯಾಗ
6/10
Evening Bulletin: ಒಂದೇ ಕ್ಲಿಕ್ನಲ್ಲಿ ಓದಿ ಫೆಬ್ರವರಿ 11ರ ಪ್ರಮುಖ ಸುದ್ದಿ Photos: HD Images, Pictures, News Pics - Oneindia Photos/photos/evening-bulletin-read-february-11th-major-news-in-one-click-oi75420.html#photos-5
ಹಿಜಾಬ್ ವಿವಾದದ ಕುರಿತು ಮಾತನಾಡಿದ ಗಿರಿರಾಜ್ ಸಿಂಗ್, ಈಗ ಏಕರೂಪ ವಸ್ತು ಸಂಹಿತೆ ಅಗತ್ಯ, ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಹಿಜಾಬ್ ವಿವಾದದ ಕುರಿತು ಮಾತನಾಡಿದ ಗಿರಿರಾಜ್ ಸಿಂಗ್, ಈಗ ಏಕರೂಪ ವಸ್ತು ಸಂಹಿತೆ ಅಗತ್ಯ, ದೇಶವನ್ನು ಒಡೆಯುವ...