• search
  • Live TV

ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ

By Dheeraj K
| Published: Wednesday, March 30, 2022, 19:53 [IST]
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ
1/6
ಯುಗಾದಿ ಮರುದಿನದ ಹೊಸತೊಡಕಿನಂದು ಮುಸ್ಲಿಮರ ಬಳಿ ಮಾಂಸ ಖರೀದಿಸಬೇಡಿ ಎಂದು ಚಿಕ್ಕಮಗಳೂರಿನಲ್ಲಿ ಮನವಿ ಮಾಡಿದ ಹಿಂದೂಪರ ಕಾರ್ಯಕರ್ತರು. 
ಯುಗಾದಿ ಮರುದಿನದ ಹೊಸತೊಡಕಿನಂದು ಮುಸ್ಲಿಮರ ಬಳಿ ಮಾಂಸ ಖರೀದಿಸಬೇಡಿ ಎಂದು ಚಿಕ್ಕಮಗಳೂರಿನಲ್ಲಿ ಮನವಿ ಮಾಡಿದ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ
2/6
ಇಎಎಂ ಡಾ ಎಸ್ ಜೈಶಂಕರ್ ಮತ್ತು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಕ್ಯಾಸೌಬನ್ ಇಂದು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭೇಟಿಯಾದರು. 
ಇಎಎಂ ಡಾ ಎಸ್ ಜೈಶಂಕರ್ ಮತ್ತು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಕ್ಯಾಸೌಬನ್ ಇಂದು ದೆಹಲಿಯ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ
3/6
ರಾಮನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮತ್ತು ಪುರೋಹಿತ ರಾಜ್ಯ ಸಭೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. 
ರಾಮನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮತ್ತು ಪುರೋಹಿತ ರಾಜ್ಯ ಸಭೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ
4/6
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಆಶ್ರಮಕ್ಕೆ ಭೇಟಿ ನೀಡಿ, 400 ಬೆಡ್‌ಗಳ ಸತ್ಯ ಸಾಯಿ ಸರಳಾ ಮೇಮೊರಿಯಲ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ
5/6
ಹಿಂದೂ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ವಿಚಾರವಾಗಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಉಡುಪಿ ಮುಸ್ಲಿಂ ವರ್ತಕರು ಭೇಟಿಯಾಗಿ ಚರ್ಚಿಸಿದರು. 
ಹಿಂದೂ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ವಿಚಾರವಾಗಿ ಉಡುಪಿ ಪೇಜಾವರ ಮಠದ...
ಚಿತ್ರಗಳು: ಒಂದೇ ಕ್ಲಿಕ್‌ನಲ್ಲಿ ಸಂಜೆ ಬುಲೆಟಿನ್‌ನ ಸುದ್ದಿಗಳನ್ನು ಓದಿ
6/6
ಹೆದ್ದಾರಿ ಅಗಲೀಕರಣದ ವೇಳೆ ಜಮೀನು ಕಳೆದುಕೊಳ್ಳಲಿರುವ ಬೆಳೆಗಾರರು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು.
ಹೆದ್ದಾರಿ ಅಗಲೀಕರಣದ ವೇಳೆ ಜಮೀನು ಕಳೆದುಕೊಳ್ಳಲಿರುವ ಬೆಳೆಗಾರರು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು.
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X