• search
  • Live TV

ಚಿತ್ರಗಳು: ಒಂದು ಒಂದು ಕ್ಲಿಕ್ ಮಾಡಿ ದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ

By Shiddalingesh S
| Published: Thursday, February 3, 2022, 19:24 [IST]
ಚಿತ್ರಗಳು: ಒಂದು ಒಂದು ಕ್ಲಿಕ್ ಮಾಡಿ ದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
1/10
ಅಮೆರಿಕದಲ್ಲಿ ಭಾರಿ ಹಿಮಪಾತ ಮಳೆಯಿಂದಾಗಿ ಸಾವಿರಾರು ವಿಮಾನಗಳ ಹಾರಾಟ ರದ್ದು.

2/10
ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ದೇಶದ ಕೇರಳ, ಮಿಜೋರಾಂ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ.
ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ದೇಶದ ಕೇರಳ, ಮಿಜೋರಾಂ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಕೊರೊನಾ...
ಚಿತ್ರಗಳು: ಒಂದು ಒಂದು ಕ್ಲಿಕ್ ಮಾಡಿ ದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
3/10
ಪ್ರಧಾನಿ ನರೇಂದ್ರ ಮೋದಿ ಒಂದೂ ಪಿಎಸ್‌ಯು ರಚಿಸಿಲ್ಲ, 23 ಅನ್ನು ಖಾಸಗೀಕರಣ ಮಾಡಿದರು, ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಒಂದೂ ಪಿಎಸ್‌ಯು ರಚಿಸಿಲ್ಲ, 23 ಅನ್ನು ಖಾಸಗೀಕರಣ ಮಾಡಿದರು, ರಾಜ್ಯಸಭೆಯಲ್ಲಿ...
ಚಿತ್ರಗಳು: ಒಂದು ಒಂದು ಕ್ಲಿಕ್ ಮಾಡಿ ದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
4/10
ಭಾರತೀಯ ಅಧಿಕಾರಿಗಳುಚಳಿಗಾಲದ ಒಲಿಂಪಿಕ್‌ ಅನ್ನು ಭಹಿಷ್ಕರಿಸುತ್ತಾರೆ.

5/10
ರಾಜ್ಯಸಭೆಯಲ್ಲಿ ಸುದೀರ್ಘ ಸಮಯದ ಬಳಿಕ ಯಾವುದೇ ಗದ್ದಲವಿಲ್ಲದೆ ಅಧಿವೇಶನ ನಡೆದಿದ್ದು, ವೆಂಕಯ್ಯ ನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಸುದೀರ್ಘ ಸಮಯದ ಬಳಿಕ ಯಾವುದೇ ಗದ್ದಲವಿಲ್ಲದೆ ಅಧಿವೇಶನ ನಡೆದಿದ್ದು, ವೆಂಕಯ್ಯ ನಾಯ್ಡು ಸಂತಸ...
ಚಿತ್ರಗಳು: ಒಂದು ಒಂದು ಕ್ಲಿಕ್ ಮಾಡಿ ದಿನ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
6/10
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿಗೆ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ನೀಡಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X