bredcrumb

ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ

By Shiddalingesh S
| Published: Monday, February 28, 2022, 19:07 [IST]
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
1/10
ಮೋದಿ ಸರ್ಕಾರದ ಸಚಿವರು ಭಾರತೀಯರನ್ನು ರಕ್ಷಿಸಲು ಉಕ್ರೇನ್‌ನತ್ತ ಹೊರಟಿದ್ದಾರೆ.
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
2/10
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
3/10
ಯುದ್ಧವನ್ನು ನಿಲ್ಲಿಸಲು ರಷ್ಯಾ-ಉಕ್ರೇನ್‌ಗೆ ಕರೆ ನೀಡಿದ ದಲೈಲಾಮಾ
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
4/10
ದೇಶದ ಅಭಿವೃದ್ಧಿಯಲ್ಲಿ ಪಿಎಂ ಗತಿಶಕ್ತಿ ಪ್ರಮುಖ ಪಾತ್ರವಹಿಸುತ್ತದೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
5/10
ಮಾಲೆಗಾಂವ್ ಸ್ಫೋಟ: ಕರ್ನಲ್ ಪುರೋಹಿತ್ ಅವರನ್ನು ಗುರುತಿಸಲು ಸಾಕ್ಷಿ ನಿರಾಕರಣೆ
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
6/10
ದೆಹಲಿ ಹೈಕೋರ್ಟ್‌ಗೆ ನಾಲ್ಕು ಹೊಸ ನ್ಯಾಯಾಧೀಶರು ನೇಮಕಗೊಂಡಿದ್ದಾರೆ ಒಟ್ಟು ಸಂಖ್ಯೆ 34 ಆಗಿದೆ.
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
7/10
ಮುಂದಿನ ಆದೇಶದವರೆಗೆ ಭಾರತವು ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸಿದೆ.
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
8/10
ಮಣಿಪುರ ವಿಧಾನಸಭೆ ಚುನಾವಣೆ2022: ಹಲವು ಮತಗಟ್ಟೆಗಳಲ್ಲಿ ಕಲ್ಲು ತೂರಾಟ ಮತ್ತು ಹೊಡೆದಾಟ ನಡೆಯಿತು
ಒಂದೇ ಒಂದು ಕ್ಲಿಕ್‌ನಲ್ಲಿ ಫೆ.28ರ ಪ್ರಮುಖ ಸುದ್ದಿಗಳ ಹೆಡ್‌ಲೈನ್ಸ್ ಓದಿ
9/10
ಕೊರೊನಾ ಪ್ರಕರಣಗಳು 10 ಸಾವಿರಕ್ಕಿಂತಲೂ ಕಡಿಮೆ ಇದೆ, 8013 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 16,765 ಮಂದಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X